ಮಕ್ಕಳ ಪುಸ್ತಕ
ಮಕ್ಕಳ ಪುಸ್ತಕ
ಅನುವಾದಕರು: ಕೃಷ್ಣಮೂರ್ತಿ ಜಿ ಎಂ, Krishnamurthy G Mಪ್ರಕಾಶಕರು : ವಸಂತ ಪ್ರಕಾಶನ, Vasantha Prakashana..
Add to Cartಪರೀಕ್ಷಾ ಒತ್ತಡದಿಂದ ಮುಕ್ತಿ ಹೇಗೆ. ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದಿದ್ದಾರೆ ಮೋದಿ ಪರೀಕ್ಷಾ ದಿನಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡಕ್ಕೊಳಗಾಗುವುದು ಸಹಜ.ಇಂಥಾ ಒತ್ತಡಗಳಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗಾಗಿ ಪುಸ್ತಕವೊಂದನ್ನು ಬರೆದಿದ್ದಾರೆ.ಎಕ್ಸಾಂ ವಾರಿಯರ್ಸ್..
Add to Cartಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ ... ಪುಟ್ಟ - ಕಿಟ್ಟ ವಿಜ್ಞಾನ ಸಂವಾದ... ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ..ಅದು ಹೀಗೇಕೆ? .. ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.1. ತಂಪು ಪಾತ್ರೆ, ಜೋಕೆ ! : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೧2. ನೀರೊಳಗಿನ ಕಲ್ಲೇಕೆ ಹಗುರ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೨3. ಕಚಗುಳಿ ಇಟ್ಟಾಗ ನಗುವೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೩4. ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೪5. ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೫6. ಭೂಮಿಯ ದ್ರವ್ಯರಾಶಿ ಎಷ್ಟು ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೬7. ಅಲೆಗಳೇಳುವುದೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೭8. ನಾವು ಸೀನುವುದೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೮..
Add to Cartಮುತ್ತಿನ ಸರ ಸರಣಿ ೧-೬(೬ ಪುಸ್ತಕಗಳು)೧. ಹೊನ್ನ ಜಿಂಕೆ ೨. ಜಂಭದ ಹೆಸರಗತ್ತೆ೩. ಸಜ್ಜನರ ಸಂಗ೪. ಕೆಂಪು ಪುಕ್ಕದ ಹುಂಜ ೫. ಕೋತಿ ಕದ್ದ ಕಂಠೀಹಾರ ೬. ವಿಷಾದ ಹಣ್ಣಿನ ಮರ ಪ್ರಕಾಶಕರು : ಸ್ನೇಹ ಬುಕ್ ಹೌಸ್..
Add to Cart