₹150
Ex Tax: ₹150
ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ.ಇವು ಮೌಲ್ಯಗಳ ಅಥವಾ ಬದುಕಿನಲ್ಲಿ ಇರುವ ಸಂಗತಿಗಳ ಯಾದಿಯಲ್ಲ. ಇಬ್ಬರ ಬದುಕಿನ ಆದ್ಯಂತಗಳು ಇವು. ಒಂದು ಬದುಕಿನಲ್ಲಿ ಹಲವು ಬದುಕುಗಳನ್ನು ಕಂಡಾಗಲಷ್ಟೆ ಇವೆಲ್ಲ ಒಂದೇ ಕಡೆಯಲ್ಲಿ ಕಾಣಸಿಗುವುದು.ಇವು ಕಾಣಿಸಿದ್ದು-ಕುಂತಿಯ ಬದುಕಿನಲ್ಲಿಪಾಂಡುವಿನ ಬದುಕಿನಲ್ಲಿಅವರಿಬ್ಬರ ಜೋಡಿ ಬದುಕಿನಲ್ಲಿ.ಇವೆಲ್ಲವುಗಳನ್ನು ಹೆಣೆದ ವ್ಯಾಸರ ಮೇಧೆಗೆ ತಲೆಬಾಗುತ್ತಲೇ ಈ ಕೃತಿ ರೂಪ ತಳೆದಿದೆ...
Add to Cart