ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 
ಧಾರ್ಮಿಕ/ಆಧ್ಯಾತ್ಮ

ಧಾರ್ಮಿಕ/ಆಧ್ಯಾತ್ಮ

ಅಧ್ಯಾತ್ಮ ಡೈರಿ - Adhyatama Diary(Chetana Theerthahalli)
₹135 Ex Tax: ₹135

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು : ೧೩೬..

Add to Cart
ಆ ಹದಿನೆಂಟು ದಿನಗಳು - Aa Hadinentu Dinagalu(Narayanacharya K S)
₹650 Ex Tax: ₹650

ಪ್ರಕಾಶಕರು : ಸಾಹಿತ್ಯ ಪ್ರಕಾಶನ, Sahitya Prakashana..

Add to Cart
ಆಚಾರ್ಯ ಚಾಣಕ್ಯ - Acharya Chankya(Narayanacharya K S)
₹360 Ex Tax: ₹360

ಪ್ರಕಾಶಕರು:ಸಾಹಿತ್ಯ ಪ್ರಕಾಶನ..

Add to Cart
ಜೀವನಧರ್ಮಯೋಗ - Jeevana Dharma Yoga(DVG)
₹930 Ex Tax: ₹930

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Add to Cart
ಜೈಮಿನಿ ಭಾರತ - Jaimini Bhartha(Sethurama Rao A R)
₹1,000 Ex Tax: ₹1,000

ಪ್ರಕಾಶಕರು:ಕಾಮಧೇನು ಪುಸ್ತಕ ಭವನ..

Add to Cart
ನಕ್ಷತ್ರ ಜಾತಕ-Nakshatra Jhataka(K. Nagaraja Rao & N. Keerthi Raj)
₹250 Ex Tax: ₹250

ಲೇಖಕರು : ಕೆ. ನಾಗರಾಜ ರಾವ್ ಮತ್ತು  ಎನ್ ಕೀತಿ ರಾಜ್ ISBN: 978-81-927863-9-1..

Add to Cart
ನಾಲ್ಕು ವೇದಗಳೂ - Nalku Vedagalu(Shesha Navaratna) Sold out
ನಾಲ್ಕು ವೇದಗಳೂ - Nalku Vedagalu(Shesha Navaratna)
₹1,500 Ex Tax: ₹1,500

ಪ್ರಕಾಶಕರು:ಸಮಾಜ ಪುಸ್ತಕಾಲಯ..

Sold out
ನಿಷ್ಕಾಮ - Nishkaama(Sooralu Tantri)
₹150 Ex Tax: ₹150

ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್ಪುಟಗಳು ೧೭೨..

Add to Cart
ಪಂಪ ಕಾವ್ಯಸಾರ - Pampa Kaavyasaara(Narayana P V)
₹200 Ex Tax: ₹200

ಪ್ರಕಾಶಕರು:ಕಾಮಧೇನು ಪುಸ್ತಕ ಭವನ..

Add to Cart
ಬಾಳಿಗೊಂದು ನಂಬಿಕೆ - Baligondu Nambike(DVG)
₹100₹90 Ex Tax: ₹90

ಡಿ.ವಿ.ಜಿ. ನಾಮಾಂಕಿತ ಡಿ.ವಿ.ಗುಂಡಪ್ಪನವರು ಹುಟ್ಟಿದ್ದು ೧೮೮೭ರಲ್ಲಿ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರ ತಂದೆ ದೇವನಹಳ್ಳಿ ವೆಂಕಟರಮಣಯ್ಯ, ತಾಯಿ ಅಲಮೇಲು. ೧೦ ರಾಜಕೀಯ ಕೃತಿಗಳೂ ಸೇರಿ ಸುಮಾರು ೭೦ ಕೃತಿಗಳು ಪ್ರಕಟಗೊಂಡಿದ್ದರೆ ಇವರನ್ನು ಕುರಿತು ಇತರರು ಬರೆದಿರುವ ಕೃತಿಗಳೇ ಸುಮಾರು ೧೭. ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು. ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದ ಡಿ.ವಿ.ಜಿ.ಯವರು ಈ ಎಲ್ಲ ರಂಗಗಳಿಂದಲೂ ನಿರ್ಗಮಿಸಿದ್ದು ೧೯೭೫ರ ಅಕ್ಟೋಬರ್ ೭ ರಂದು...

Add to Cart
ಮಂಕುತಿಮ್ಮನ ಕಗ್ಗ - ತಾತ್ಪರ್ಯ - Makutimmana Kagga(Srikanth)
₹145 Ex Tax: ₹145

‘ಮಂಕುತಿಮ್ಮನ ಕಗ್ಗ’ ಕೃತಿಯಲ್ಲಿ ಮಾನ್ಯ ಡಿ.ವಿ.ಜಿ.ಯವರು ಜನ ಸಾಮಾನ್ಯರಿಗೆ ಹೇಗೆ ಜೀವನವನ್ನು ನಡೆಸಬೇಕು, ಬದುಕಿನಲ್ಲಿ ಯಾವುದು ಚೆನ್ನ, ಯಾವುದು ಒಳ್ಳೆಯದು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಮುಖ್ಯವಾಗಿ, ಪ್ರತಿಯೊಂದು ಪದ್ಯವೂ, ಪ್ರತಿಯೊಂದು ಪದವೂ, ವೇದಾಂತ ಸಾರವನ್ನು ಮತ್ತು ಅವರ ಅನುಭವವನ್ನು ತುಂಬಿ ತುಳುಕುತ್ತಿದೆ. ಈ ಗ್ರಂಥದಲ್ಲಿ, ಪ್ರತಿಯೊಂದು ಪದ್ಯಕ್ಕೂ ತಾತ್ಪರ್ಯವನ್ನು ಕೊಟ್ಟಿರುವುದೇ ಅಲ್ಲದೆ ಸಮಯೋಚಿತವಾಗಿ ವಿವರಣೆಗಳನ್ನೂ ಕೊಟ್ಟಿದ್ದಾರೆ. ಹೀಗೆ ‘ಮಂಕುತಿಮ್ಮನ ಕಗ್ಗ’ದ ಸಮಗ್ರದರ್ಶನವನ್ನು ಪಡೆಯಲು ಈ ಗ್ರಂಥ ತುಂಬ ಉಪಯೋಗವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ...

Add to Cart
ಮಂಕುತಿಮ್ಮನ ಕಗ್ಗ ತಾತ್ಪರ್ಯ - Mankutimmana Kagga Explanation(DVG) Sold out
ಮಂಕುತಿಮ್ಮನ ಕಗ್ಗ ತಾತ್ಪರ್ಯ - Mankutimmana Kagga Explanation(DVG)
₹140 Ex Tax: ₹140

ಡಿ.ವಿ.ಜಿ. ನಾಮಾಂಕಿತ ಡಿ.ವಿ.ಗುಂಡಪ್ಪನವರು ಹುಟ್ಟಿದ್ದು ೧೮೮೭ರಲ್ಲಿ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರ ತಂದೆ ದೇವನಹಳ್ಳಿ ವೆಂಕಟರಮಣಯ್ಯ, ತಾಯಿ ಅಲಮೇಲು. ೧೦ ರಾಜಕೀಯ ಕೃತಿಗಳೂ ಸೇರಿ ಸುಮಾರು ೭೦ ಕೃತಿಗಳು ಪ್ರಕಟಗೊಂಡಿದ್ದರೆ ಇವರನ್ನು ಕುರಿತು ಇತರರು ಬರೆದಿರುವ ಕೃತಿಗಳೇ ಸುಮಾರು ೧೭. ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು. ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದ ಡಿ.ವಿ.ಜಿ.ಯವರು ಈ ಎಲ್ಲ ರಂಗಗಳಿಂದಲೂ ನಿರ್ಗಮಿಸಿದ್ದು ೧೯೭೫ರ ಅಕ್ಟೋಬರ್ ೭ ರಂದು...

Sold out
ಮಂಕುತಿಮ್ಮನ ಕಗ್ಗ(ಕಗ್ಗ ಮಾತ್ರ) - Mankutimmana Kagga(DVG)
₹125 Ex Tax: ₹125

ಮಯೂರ - Mayura(Devudu)
₹150 Ex Tax: ₹150

ಕದಂಬ ವಂಶದ ಮಯೂರವರ್ಮನು ಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿದ ಬಗೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ದೇವುಡು ಅವರ ಸರಳ ನಿರೂಪಣೆ, ಕಣ್ಣಿಗೆ ಕಟ್ಟಿದಂತೆ ಸನ್ನಿವೇಶಗಳನ್ನು ವರ್ಣಿಸುವ ಚಾತುರ್ಯ ಓದುಗರನ್ನು ಸೆರೆ ಹಿಡಿಯುತ್ತದೆ. ಸುಮಾರು 80 ವರ್ಷಗಳ ಹಿಂದೆಯೇ ಈ ಕಾದಂಬರಿ ರಚಿತವಾಗಿದ್ದರೂ ಇಂದಿಗೂ ಹೊಚ್ಚ ಹೊಸ ಕಾದಂಬರಿಯನ್ನೂ ಓದಿದ ಅನುಭವ ನೀಡುತ್ತದೆ. ಇತಿಹಾಸ ಪ್ರಸಿದ್ಧ ನಟ ಡಾ| ರಾಜ್‌ಕುಮಾರ್ ಅಭಿನಯದಲ್ಲಿ ಚಲನ ಚಿತ್ರವಾಗಿಯೂ ‘ಮಯೂರ’ ಕನ್ನಡಿಗರ ಹೃನ್ಮನ ಗೆದ್ದಿದೆ. ದೇವುಡು ಹೇಳುತ್ತಾರೆ ‘ಮಯೂರ’ವು ಕಥೆ, ಚರಿತ್ರೆಯಲ್ಲ. ಇದರಲ್ಲಿ ದಿಟಕ್ಕಿಂತಲೂ ದಿಟದಂತೆ ತೋರುವ ಸಟೆಯೇ ಹೆಚ್ಚು...

Add to Cart
ಮಹಾಕ್ಷತ್ರಿಯ - Mahakshatriya(Devudu) Sold out
ಮಹಾಕ್ಷತ್ರಿಯ - Mahakshatriya(Devudu)
₹160 Ex Tax: ₹160

“ಮಹಾಕ್ಷತ್ರಿಯ” ಒಂದು ಪೌರಾಣಿಕ ಕಾದಂಬರಿ. ದೇವುದು ಅವರ ಸುವರ್ಣ ಲೇಖನಿಯಿಂದ ರೂಪುತಾಳಿ ನಿಂತ ಅತಿ ಸುಂದರವಾದ ಕಾದಂಬರಿ. ಕನ್ನಡಕ್ಕೆ ಹೊಸತಾದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಭಂಡಾರಕ್ಕೆ ರತ್ನಪ್ರಾಯವಾದ ಕೃತಿ. ಮಹಾಕ್ಷತ್ರಿಯದಲ್ಲಿ ನಹುಷ ತನ್ನ ದೌರ್ಬಲ್ಯಗಳಿಂದ ಶಾಪಗ್ರಸ್ತನಾಗುತ್ತಾನೆ. ಆದರೆ ದೇವುಡು ಅವರ ನಹುಷ ಎಲ್ಲ ದೌರ್ಬಲ್ಯಗಳನ್ನೂ ಕಳೆದುಕೊಂಡ ಮಹೋನ್ನತ ವ್ಯಕ್ತಿ. ಇವನಲ್ಲಿಗೆ ಬಂದು ಇಂದ್ರಪದವಿಯನ್ನು ಅಲಂಕರಿಸಬೇಕೆಂದು ಆಹ್ವಾನಿಸುತ್ತಾರೆ. ಇಂದ್ರನಾಗಿ ಇವನು ನಡೆದುಕೊಂಡ ರೀತಿಯನ್ನು ಕಂಡ ದೇವತೆಗಳು ಇವನು ಅತೀಂದ್ರನೆಂದೂ ಶ್ಲಾಘಿಸುತ್ತಾರೆ. ಮಹಾಕ್ಷತ್ರಿಯದಲ್ಲಿ ದೇವುಡು ಒಬ್ಬ ಆದರ್ಶಮಾನವನನ್ನು ರೂಪಿಸಿದ್ದಾರೆ. ಕಲ್ಪನೆಯ ಮೂಸೆಯಲ್ಲಿ ಪುಟವಿಟ್ಟು ಪ್ರತಿಭಾಪೂರ್ಣ ಲೇಖನಿಯಿಂದ ಹೊರಬಂದಿರುವ ಈ ಪೌರಾಣಿಕ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 1962ರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ...

Sold out
ಮಹಾದರ್ಶನ - Mahadarshana(Devudu)
₹300 Ex Tax: ₹300

“ಮಹಾದರ್ಶನ” ದೇವುಡು ಅವರು ಬರೆದ ಕೊನೆಯ ಕೃತಿ. ಜೀವನದಲ್ಲಿ ಪರಿಪಕ್ವತೆಯನ್ನು ಹೊಂದಿ, ಅಪಾರವಾದ ವೇದಾಂತ ಜ್ಞಾನಸಂಪಾದನೆಯನ್ನು ಆಳವಾದ ಅಧ್ಯಯನದಿಂದ ಪಡೆದು, ಅವುಗಳನ್ನು ರಸಪಾಕದಂತೆ ಇಳಿಸಿ ಮೂಡಿ ಬಂದಿರುವ ಅಪ್ರತಿಮ ಕೃತಿ “ಮಹಾದರ್ಶನ”. ಪುಸ್ತಕವನ್ನು ಓದಲು ತೊಡಗಿದೊಡನೆಯೇ, ಮಂತ್ರ ಮುಗ್ಧರಾಗಿಸಿ ನಮಗರಿವಿಲ್ಲದಂತೆ ನಮ್ಮ ಮನಸ್ಸು ಉನ್ನತ ಸ್ತರಕ್ಕೇರಿ, ಯಾವುದೋ ತೇಜೋಮಯವಾದ ಊರ್ಧ್ವಲೋಕದಲ್ಲಿ ಅಲೆದಾಡುತ್ತಾ ನಮ್ಮತನ ಕಳೆದುಹೋಗಿ, ನಾಮರೂಪಗಳು ಅಳಿಸಿಹೋಗಿ, ಕಾಲದೇಶ ವರ್ತಮಾನಗಳ ಎಲ್ಲೆ ಕಟ್ಟನ್ನು ಮೀರಿ, ಭಾವಸಮಾಧಿಯಲ್ಲಿ ಮುಳುಗಿ ಪುಸ್ತಕ ಓದಿ ಮುಗಿಸಿ ಕೆಳಗಿಟ್ಟಾಗ ಆ ಔನ್ನತ್ಯದಿಂದ ಮುಕ್ತಿ ಲೌಕಿಕ ಪರಿಸರಕ್ಕೆ ಮರಳಿ ಬರಲು ಸ್ವಲ್ಪಕಾಲ ಹಿಡಿಯುವಂತಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ...

Add to Cart
ಮಹಾಬ್ರಾಹ್ಮಣ - Mahabrahmana(Devudu)
₹225 Ex Tax: ₹225

ಮಹಾಬ್ರಾಹ್ಮಣದ ಕಥೆ ಪ್ರಸಿದ್ಧರಾದ ವಸಿಷ್ಠ ವಿಶ್ವಾಮಿತ್ರರದು; ಬಹು ಪುರಾತನವಾದುದು. ಋಗ್ವೇದ, ಯಜುರ್ವೇದ, ಐತರೇಯ, ಕೌಷೀತಕೀ, ಗೋಪಥ, ಶಾಂಖಾಯನ, ಷಡ್ವಿಂಶ ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ವಾಯುಪುರಾಣ, ಯೋಗವಾಸಿಷ್ಠ ಇವುಗಳಲ್ಲಿ ಬಂದಿದೆ. ಆದರೂ ರಾಮಾಯಣದ ಕಥೆಯನ್ನು ಮುಖ್ಯವಾಗಿಟ್ಟುಕೊಂಡು, ಮಿಕ್ಕ ಕಡೆಗಳಲ್ಲಿ ಸಿಕ್ಕುವ ಅಂಶಗಳನ್ನು ಅದರಲ್ಲಿ ಸಂದರ್ಭೋಚಿತವಾಗಿ ಸೇರಿಸಿಕೊಂಡು ಹೆಣೆದಿರುವ ಕಥೆ ಈ “ಮಹಾಬ್ರಾಹ್ಮಣ“...

Add to Cart
ಮೂಲ ರಾಮಾಯಣ - Moola Ramayana(Prasanna)
₹180 Ex Tax: ₹180

ಪ್ರಕಾಶಕರು : ಒಂಟಿ ಧ್ವನಿ ಪ್ರಕಾಶನ ..

Add to Cart
ಯೋಗ ವಸಿಷ್ಠ(ಬೇಲೂರು ರಾಮಮೂರ್ತಿ) - Yoga Vasista(Belur Ramamurthy)
₹225 Ex Tax: ₹225

ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ ..

Add to Cart
ವಚನ ಭಾರತ - Vachana Bharatha(Krishna Shastry AN)
₹325 Ex Tax: ₹325

ಜನನ-1890ಪುಸ್ತಕಗಳು –ಕಾಲಿದಾಸನ ಭವಭೂತಿಯ ಭಾಸನ ಸಂಸ್ಕೃತನಾಟಕಗಳನ್ನು ಅನುವಾದಿಸಿದ್ದಾರೆ. ಬೆಂಗಾಲಿಭಾಷೆಯಲ್ಲಿ ಪ್ರಸಿದ್ಧರಾದ ಬಂಕಿಮಚಂದ್ರ ಚಟರ್ಜಿಯವರ ಜೀವನಚರಿತ್ರೆಯನ್ನು ಬರೆದಿದ್ದಾರೆ. ಪ್ರೋ ಕೃಷ್ಣಶಾಸ್ತ್ರಿಗಳು ಅನೇಕ ಕಥೆಗಳನ್ನು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ತಮ್ಮ ವಚನಭಾರತ, ನಿರ್ಮಲಭಾರತೀ ಕಥಾಮೃತ ಪುಸ್ತಕಗಳಿಂದ ಪ್ರಸಿದ್ಧರಾಗಿದ್ದಾರೆ. ವಚನಭಾರತ ಮತ್ತು ನಿರ್ಮಲಭಾರತಿ ಮಹಾಭಾರತದ ಉತ್ಕೃಷ್ಟವಾದ ಸಂಗ್ರಹ. ಕಥಾಮೃತವು ಕಥಾಸರಿತ್ಸಾಗರದ ಕಥೆಗಳ ಸಂಗ್ರಹ. ಕಥಾಮಿತ್ರದಲ್ಲಿ ವೈದೇಶಿಕ ಕಥೆಗಳಗೆ ಭಾರತೀಯ ಕಥೆಗಳಿಗೆ ಸಂಬಂಧಿಸಿದ ಉತ್ತಮವಾದ ಪರಿವಿಡಿ ಇದೆ. ಪ್ರೋ ಕೃಷ್ಣಶಾಸ್ತ್ರೀ ಪ್ರಬುದ್ಧಕರ್ನಾಟಕ ಎಂಬ ಪ್ರಥಮಕನ್ನಡವಾರ್ತಾಪತ್ರಿಕೆಯನ್ನು ೧೯೧೮ ರಲ್ಲಿ ಆರಂಭಿಸಿದರು. ಅದರ ಸಂಪಾದಕರಾಗಿ ಕೂಡಾ ಕಾರ್ಯನಿರ್ವಹಿಸಿದರು.ಪಡೆದ ಪ್ರಶಸ್ತಿಗಳು –ಸಾಹಿತ್ಯ ಅಕಾಡಮಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿಯನ್ನು ಪಡೆದಿದ್ದಾರೆ...

Add to Cart
ವಚನ ಹರಿಶ್ಚಂದ್ರ ಚಾರಿತ್ರ - Vachana Harischandra Chaaritra(Dr B Krishnappa)
₹350 Ex Tax: ₹350

ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publicatons..

Add to Cart
ಶ್ರೀ ಮದ್ಭಗವದ್ಗೀತಾ - Sri Madh Bhagavatgeetha(Swami Aadi Devananda)
₹110 Ex Tax: ₹110

ನಮ್ಮ ಜೀವನವೇ ಒಂದು ಕುರುಕ್ಷೇತ್ರ. ಎಲ್ಲ ಮಾನವರು ಅರ್ಜುನನಂತೆ ಬಾಹ್ಯ ಶತ್ರುವಿನೊಂದಿಗೆ ಯುದ್ಧ ಮಾಡದೆ ಇದ್ದರೂ, ಬೇರೆ ಬೇರೆ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸಿನಲ್ಲಿ ಯಾವ ಪ್ರೆಶ್ನೆಗಳಿದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಅವನು ಯಾವ ಧರ್ಮಸಂಕಟಕ್ಕೆ ಒಳಗಾದನೋ ಅದರಂತೆ ನಾವೆಲ್ಲ ಓದಲ್ಲ ಒಂದು ದಿನ ಅನುಭವಿಸುವೆವು. ಶ್ರೀಕೃಷ್ಣ ಪಾರ್ಥನಿಗೆ ಮಾತ್ರ ಸಾರಥಿಯಲ್ಲ. ಎಲ್ಲ ಜೀವನ ರಥವನ್ನು ಮುಂದುವರಿಸಿದರೆ ಅವನು ನಮನ್ನು ಸಂಶಯಗಳಿಂದ ಪರಿಹರಿಸಿ ಕಷ್ಟನಷ್ಟಗಾಲ ಕೋಟಲೆಯಿಂದ ಮೇಲೆತ್ತಿ ಶಾಶ್ವತ ಸಚ್ಚಿದಾನಂದವನ್ನು ನೀಡುವೆನೆಂದು ಭರವಸೆ ಕೊಟ್ಟರುವನು. ಶ್ರೀಕೃಷ್ಣ ಇಡೀ ಮಾನವಕೋಟಿಗೆ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಕೊಟ್ಟ ಭರವಸೆಯನೊಳಗೊಂಡಿದೆ ಶ್ರೀಮದ್ಭಗವದ್ಗೀತೆ...

Add to Cart
ಶ್ರೀಮದ್ಭಗವದ್ಗೀತಾ ಮತ್ತು ಕಗ್ಗ ತಾತ್ಪರ್ಯ - Srimadbhavathgeeta Mattu Kagga Tatparya(Srikanth)
₹400 Ex Tax: ₹400

ಶ್ರೀ ಶ್ರೀಕಾಂತ್ ಅವರು ಅನುಕ್ರಮವಾಗಿ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಒಂದೊಂದಾಗಿ ಪರಾಮರ್ಶಿಸಿ ಆ ಶ್ಲೋಕಗಳ ಅಂತರ್ನಿಹಿತ ಅರ್ಥಸೂಕ್ಷ್ಮಗಳು ‘ಮಂಕುತಿಮ್ಮನ ಕಗ್ಗ’ದ ಮತ್ತು ‘ಮರುಳಮುನಿಯನ ಕಗ್ಗ’ದ ಪದ್ಯಗಳಲ್ಲಿ ಹೇಗೆ ಅನುರನನಗೊಂಡಿವೆ ಎಂದು ಎತ್ತಿತೋರಿಸಿದ್ದಾರೆ. ಇದೊಂದು ಅಗಾಧವಾದ ಸಾಹಸ; ಅತಿಶಯವಾದ ಅವಧಾನವೂ ಕಗ್ಗದ್ವಯದ ಹಾಗೂ ಭಗವದ್ಗೀತೆಯ ಆಳವಾದ ಅಭ್ಯಾಸವೂ ಇದ್ದಲ್ಲಿ ಮಾತ್ರ ಶಕ್ಯವಾಗುವಂಥದು. ಶ್ರೀ ಶ್ರೀಕಾಂತನ್ ಅವರು ಈ ಕಾರ್ಯಕ್ಕೆ ತಮ್ಮನ್ನು ನಾಲ್ಕಾರು ವರ್ಷಗಳಿಂದ ಸಜ್ಜುಗೊಳಿಸಿಕೊಂಡಿರುವುದು ಈ ಗ್ರಂಥದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ವಿಷಯದಲ್ಲಿ ಅಸೀಮ ಪ್ರೀತಿ ಇದ್ದಲ್ಲಿ ಮಾತ್ರ ಇಂತಹ ಕ್ಲೇಶಪೂರ್ಣ ಕಾರ್ಯಕ್ಕೆ ಪ್ರೇರಣೆ ದೊರೆತೀತು. ಅರ್ಥವಿಶೇಷಗಳನ್ನು ಸ್ಪಷ್ಟೀಕರಿಸುವಲ್ಲಿ ಶ್ರೀ ಶೀಕಾಂತನ್ ಅಲ್ಲಲ್ಲಿ ವಿವಿಧ ಗ್ರಂಥಾಂತರಗಳ ಹಿನ್ನೆಲೆಯನ್ನೂ ಬಳಸಿಕೊಂಡಿದ್ದಾರೆ. ಹೀಗೆ ಇದೊಂದು ಉಚ್ಚಕೋಟಿಯ ಸಂಶೋಧನಗ್ರಂಥವೇ ಆಗಿದೆ. ಡಿ.ವಿ.ಜಿ. ವಾಙಯಕ್ಕೆ ಈ ಮಟ್ಟದ ಮತ್ತು ಇಷ್ಟು ಸಾರ್ಥಕವಾದ ಕೈಂಕರ್ಯ ಇದುವರೆಗೆ ಸಂದಿಲ್ಲವೆಂದು ನಿಶ್ಚಿತವಾಗಿ ಹೇಳಬಹುದು.ಕಗ್ಗದ್ವಯದ ಬಗೆಗೆ ಶ್ರೀ ಶ್ರೀಕಾಂತನ್ ಬೆಳೆಸಿಕೊಂಡಿರುವ ತಪಃದೃಶ ನಿಷ್ಠೆಗೆ ಇದೀಗ ಹೊರಬರುತ್ತಿರುವ ಅವರ ‘ಶ್ರೀಮದ್ಭಗವದ್ಗೀತೆ ಮತ್ತು ಕಗ್ಗ ತಾತ್ಪರ್ಯ’ ಮುಕುಟಪ್ರಾಯವಾಗಿದೆ. ‘ಕಗ್ಗ’-ಆಸಕ್ತರಿಗೆಲ್ಲ ಅನುಪಮವಾದ ದೊಡ್ಡ ನಿಧಿಯನ್ನೇ ಈ ವ್ಯಾಖ್ಯಾನದಲ್ಲಿ ಶ್ರೀ ಶ್ರೀಕಾಂತನ್ ಒದಗಿಸಿದ್ದಾರೆ. ಡಿ.ವಿ.ಜಿ. ವಾಙಯ ಪರಾಮರ್ಶನ ಸಾಹಿತ್ಯಕ್ಕೆ ಇದು ಕಲಶೋಪಮವಾಗಿದೆ...

Add to Cart
ಸಂಪೂರ್ಣ ಭಾಗವತ - Sampoorna Bhagavatha(K. Anantaram Rao)
₹750 Ex Tax: ₹750

ಪ್ರಕಾಶಕರು:ವಿದ್ಯಾ ಪಬ್ಲಿಶಿಂಗ್ ಹೌಸ್..

Add to Cart
ಸಂಪೂರ್ಣ ಮಹಾಭಾರತ - Sampoorna Mahabharatha(K. Anantaram Rao)
₹690 Ex Tax: ₹690

ಸಂಪೂರ್ಣ ಮಹಾಭಾರತ (ಹದಿನೆಂಟು ಪರ್ವಗಳು)Author: K. Anantaram RaoPublisher: Vidya publishing house..

Add to Cart
ಸಂಪೂರ್ಣ ಮಹಾಭಾರತ - Sampoorna Mahabharatha(Narayan Rao K)
₹550 Ex Tax: ₹550

ಪ್ರಕಾಶಕರು:ಶ್ರೀನಿಧಿ ಪಬ್ಲಿಕೇಷನ್ಸ್..

Add to Cart
ಸಂಪೂರ್ಣ ರಾಮಾಯಣ - Sampoorna Ramayana(Ananthram K)
₹585 Ex Tax: ₹585

ಪ್ರಕಾಶಕರು:ವಿದ್ಯಾ ಪಬ್ಲಿಶಿಂಗ್ ಹೌಸ್..

Add to Cart
ಸಂಪೂರ್ಣ ರಾಮಾಯಣ - Sampoorna Ramayana(Narayan Rao K)
₹550 Ex Tax: ₹550

ಪ್ರಕಾಶಕರು:ಶ್ರೀನಿಧಿ ಪಬ್ಲಿಕೇಷನ್ಸ್..

Add to Cart
ಸಂಸ್ಕೃತಿ - Samskruthi(DVG)
₹100 Ex Tax: ₹100

ಡಿ.ವಿ.ಜಿ. ನಾಮಾಂಕಿತ ಡಿ.ವಿ.ಗುಂಡಪ್ಪನವರು ಹುಟ್ಟಿದ್ದು ೧೮೮೭ರಲ್ಲಿ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯ ಮೂಲಕ ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಗುಂಡಪ್ಪನವರ ತಂದೆ ದೇವನಹಳ್ಳಿ ವೆಂಕಟರಮಣಯ್ಯ, ತಾಯಿ ಅಲಮೇಲು. ೧೦ ರಾಜಕೀಯ ಕೃತಿಗಳೂ ಸೇರಿ ಸುಮಾರು ೭೦ ಕೃತಿಗಳು ಪ್ರಕಟಗೊಂಡಿದ್ದರೆ ಇವರನ್ನು ಕುರಿತು ಇತರರು ಬರೆದಿರುವ ಕೃತಿಗಳೇ ಸುಮಾರು ೧೭. ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು. ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ಸಾಧಕರಾಗಿ, ನಾಡುನುಡಿಯ ಸೇವಕರಾಗಿದ್ದ ಡಿ.ವಿ.ಜಿ.ಯವರು ಈ ಎಲ್ಲ ರಂಗಗಳಿಂದಲೂ ನಿರ್ಗಮಿಸಿದ್ದು ೧೯೭೫ರ ಅಕ್ಟೋಬರ್ ೭ ರಂದು...

Add to Cart
ಸಟೀಕಾ ವ್ರತರತ್ನಮಾಲಾ - Sateeka Vrataratnamaala(Nagappa Shastri)
₹400 Ex Tax: ₹400

ಪ್ರಕಾಶಕರು : ಶ್ರೀನಿಧಿ ಪಬ್ಲಿಕೇಷನ್ಸ್೮೬೪ ಪುಟಗಳು, ೪೦ ವ್ರತಗಳು,೧೧ ಸಹಸ್ರನಾಮವ್ರತ ಮಾಡುವವರಿಗೆ ಅರ್ಥವಾಗುವಂತೆ ಸಂಪೂರ್ಣ ಕ್ರಿಯಾ ವಿಧಾನ ಇದರಲ್ಲಿದೆ..

Add to Cart
ಸದ್ಗುರು ಭಾವನೆಗಳು ಸಂಬಂಧಗಳು - Sadhguru Bhavanegalu mattu Sambhandagalu
₹180 Ex Tax: ₹180

ಪ್ರಕಾಶಕರು:ಜೈಕೊ ಪಬ್ಲಿಷಿಂಗ್ ಹೌಸ್ISBN-10: 938794414XISBN-13: 978-9387944145..

Add to Cart
ಹರಹರ ಯೋಗಿ - Harahara Yogi(G S Yudistira) Sold out
ಹರಹರ ಯೋಗಿ - Harahara Yogi(G S Yudistira)
₹190 Ex Tax: ₹190

ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publicatons..

Sold out
Showing 1 to 45 of 45 (1 Pages)