ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಯಶಸ್ವೀಭವ : ಸಮಸ್ಯೆಗಳಿಗೆ ಸರಳ ಪರಿಹಾರ(ಯಂಡಮೂರಿ ವೀರೇಂದ್ರನಾಥ್) - Yashaswibhava(Yendamoori Virendranath)

  • ₹150

Add to Wish List

Compare this Product

Ex Tax: ₹150

Availability: In Stock

Product Code: YASHAWIBHAVA

ಡಾ. ಯಂಡಮೂರಿ ವೀರೇಂದ್ರನಾಥ್ ಏನು ಬರೆದರೂ ಆಸಕ್ತಿಕರವಾಗಿ ಬರೆಯುತ್ತಾರೆ. ಒಂದು ಇಂಟರ್ವ್ಯೂನಲ್ಲಿ ಪತ್ರಕರ್ತರೊಬ್ಬರುನೀವು ನಾಟಕಕಥೆಕಾದಂಬರಿ ಮತ್ತು ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಬರೆದಿದ್ದೀರಿ. ಇವೆಲ್ಲಕ್ಕೂ ಇರುವ ಕಾಮನ್ ಫ್ಯಾಕ್ಟರ್ ಯಾವುದು? ಎಂದು ಕೇಳಿದಾಗ,  ರೀಡಬಿಲಿಟಿ ಎಂದು ಉತ್ತರಿಸಿದ್ದರು ಯಂಡಮೂರಿ.

ಹೌದುಅವರ ಪುಸ್ತಕಗಳ ಪ್ರಕಾರ ಯಾವುದೇ ಆದರೂ ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ.

ಪ್ರಸ್ತುತ ಪುಸ್ತಕದಲ್ಲಿ ಅವರ ಅನುಭವಗಳುಅವರ ಆಲೋಚನೆಗಳು ಮುಂತಾದುವನ್ನು ಬಹಳ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.  ಎಲ್ಲರಿಗೂ ಇಷ್ಟವಾಗುವ ಕಥಾರೂಪದಲ್ಲಿಯೂ ಹೇಳಿದ್ದಾರೆ.

ನಮ್ಮ ಸ್ವಂತ ವಿಕಾಸದಿಂದ ಹಿಡಿದು ದೇಶದ ಒಳಿತಿನವರೆಗೂ ವೈವಿಧ್ಯಮಯ ವಿಷಯಗಳು ಈ ಹೊತ್ತಗೆಯಲ್ಲಿ  ಇವೆ.

ಓದುಗರಿಗೆ ಅವರ ಜೀವನದಲ್ಲಿ ವಿಜಯ ಸಿಗಲೆಂದು ಆಶಿಸುವ

Reviews

There are no reviews for this product.

Write a review

Note: HTML is not translated!