ಆಚಾರ್ಯ ಚಾಣಕ್ಯ - Acharya Chankya(Narayanacharya K S)
- ₹360
ಪ್ರಕಾಶಕರು | : | ಸಾಹಿತ್ಯ ಪ್ರಕಾಶನ |
Publisher | |
Sahitya Prakashana |
Reviews
There are no reviews for this product.
ಪ್ರಕಾಶಕರು | : | ಸಾಹಿತ್ಯ ಪ್ರಕಾಶನ |
Publisher | |
Sahitya Prakashana |
There are no reviews for this product.
Related Products
“ಮಹಾದರ್ಶನ” ದೇವುಡು ಅವರು ಬರೆದ ಕೊನೆಯ ಕೃತಿ. ಜೀವನದಲ್ಲಿ ಪರಿಪಕ್ವತೆಯನ್ನು ಹೊಂದಿ, ಅಪಾರವಾದ ವೇದಾಂತ ಜ್ಞಾನಸಂಪಾದನೆಯನ್ನು ಆಳವಾದ ಅಧ್ಯಯನದಿಂದ ಪಡೆದು, ಅವುಗಳನ್ನು ರಸಪಾಕದಂತೆ ಇಳಿಸಿ ಮೂಡಿ ಬಂದಿರುವ ಅಪ್ರತಿಮ ಕೃತಿ “ಮಹಾದರ್ಶನ”. ಪುಸ್ತಕವನ್ನು ಓದಲು ತೊಡಗಿದೊಡನೆಯೇ, ಮಂತ್ರ ಮುಗ್ಧರಾಗಿಸಿ ನಮಗರಿವಿಲ್ಲದಂತೆ ನಮ್ಮ ಮನಸ್ಸು ಉನ್ನತ ಸ್ತರಕ್ಕೇರಿ, ಯಾವುದೋ ತೇಜೋಮಯವಾದ ಊರ್ಧ್ವಲೋಕದಲ್ಲಿ ಅಲೆದಾಡುತ್ತಾ ನಮ್ಮತನ ಕಳೆದುಹೋಗಿ, ನಾಮರೂಪಗಳು ಅಳಿಸಿಹೋಗಿ, ಕಾಲದೇಶ ವರ್ತಮಾನಗಳ ಎಲ್ಲೆ ಕಟ್ಟನ್ನು ಮೀರಿ, ಭಾವಸಮಾಧಿಯಲ್ಲಿ ಮುಳುಗಿ ಪುಸ್ತಕ ಓದಿ ಮುಗಿಸಿ ಕೆಳಗಿಟ್ಟಾಗ ಆ ಔನ್ನತ್ಯದಿಂದ ಮುಕ್ತಿ ಲೌಕಿಕ ಪರಿಸರಕ್ಕೆ ಮರಳಿ ಬರಲು ಸ್ವಲ್ಪಕಾಲ ಹಿಡಿಯುವಂತಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ...
Add to Cartಮಹಾಬ್ರಾಹ್ಮಣದ ಕಥೆ ಪ್ರಸಿದ್ಧರಾದ ವಸಿಷ್ಠ ವಿಶ್ವಾಮಿತ್ರರದು; ಬಹು ಪುರಾತನವಾದುದು. ಋಗ್ವೇದ, ಯಜುರ್ವೇದ, ಐತರೇಯ, ಕೌಷೀತಕೀ, ಗೋಪಥ, ಶಾಂಖಾಯನ, ಷಡ್ವಿಂಶ ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ವಾಯುಪುರಾಣ, ಯೋಗವಾಸಿಷ್ಠ ಇವುಗಳಲ್ಲಿ ಬಂದಿದೆ. ಆದರೂ ರಾಮಾಯಣದ ಕಥೆಯನ್ನು ಮುಖ್ಯವಾಗಿಟ್ಟುಕೊಂಡು, ಮಿಕ್ಕ ಕಡೆಗಳಲ್ಲಿ ಸಿಕ್ಕುವ ಅಂಶಗಳನ್ನು ಅದರಲ್ಲಿ ಸಂದರ್ಭೋಚಿತವಾಗಿ ಸೇರಿಸಿಕೊಂಡು ಹೆಣೆದಿರುವ ಕಥೆ ಈ “ಮಹಾಬ್ರಾಹ್ಮಣ“...
Add to Cart“ಮಹಾಕ್ಷತ್ರಿಯ” ಒಂದು ಪೌರಾಣಿಕ ಕಾದಂಬರಿ. ದೇವುದು ಅವರ ಸುವರ್ಣ ಲೇಖನಿಯಿಂದ ರೂಪುತಾಳಿ ನಿಂತ ಅತಿ ಸುಂದರವಾದ ಕಾದಂಬರಿ. ಕನ್ನಡಕ್ಕೆ ಹೊಸತಾದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಭಂಡಾರಕ್ಕೆ ರತ್ನಪ್ರಾಯವಾದ ಕೃತಿ. ಮಹಾಕ್ಷತ್ರಿಯದಲ್ಲಿ ನಹುಷ ತನ್ನ ದೌರ್ಬಲ್ಯಗಳಿಂದ ಶಾಪಗ್ರಸ್ತನಾಗುತ್ತಾನೆ. ಆದರೆ ದೇವುಡು ಅವರ ನಹುಷ ಎಲ್ಲ ದೌರ್ಬಲ್ಯಗಳನ್ನೂ ಕಳೆದುಕೊಂಡ ಮಹೋನ್ನತ ವ್ಯಕ್ತಿ. ಇವನಲ್ಲಿಗೆ ಬಂದು ಇಂದ್ರಪದವಿಯನ್ನು ಅಲಂಕರಿಸಬೇಕೆಂದು ಆಹ್ವಾನಿಸುತ್ತಾರೆ. ಇಂದ್ರನಾಗಿ ಇವನು ನಡೆದುಕೊಂಡ ರೀತಿಯನ್ನು ಕಂಡ ದೇವತೆಗಳು ಇವನು ಅತೀಂದ್ರನೆಂದೂ ಶ್ಲಾಘಿಸುತ್ತಾರೆ. ಮಹಾಕ್ಷತ್ರಿಯದಲ್ಲಿ ದೇವುಡು ಒಬ್ಬ ಆದರ್ಶಮಾನವನನ್ನು ರೂಪಿಸಿದ್ದಾರೆ. ಕಲ್ಪನೆಯ ಮೂಸೆಯಲ್ಲಿ ಪುಟವಿಟ್ಟು ಪ್ರತಿಭಾಪೂರ್ಣ ಲೇಖನಿಯಿಂದ ಹೊರಬಂದಿರುವ ಈ ಪೌರಾಣಿಕ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 1962ರಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ...
Sold outkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034