ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಅಮೆರಿಕಾ! ಅಮೆರಿಕಾ!!(ನಾಗತಿಹಳ್ಳಿ ಚಂದ್ರಶೇಖರ) - America! America!!(Nagathihalli Chandrashekhar)

  • ₹220

Add to Wish List

Compare this Product

Ex Tax: ₹220

Availability: In Stock

Product Code: AMERICA

ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿದ “ಅಮೆರಿಕಾ! ಅಮೆರಿಕಾ!!” ಕನ್ನಡದ ಅಭಿಜಾತ ಸಿನಿಮಾ. ಈ ಕೃತಿಯಲ್ಲಿ ಇಡೀ ಸಿನಿಮಾದ ಚಿತ್ರಕಥೆ, (Screenplay), ಚಿತ್ರ ನಿರ್ಮಾಣಗೊಂಡ ಬಗೆ (Making of the Movie), ಅಪರೂಪದ ಛಾಯಾಚಿತ್ರಗಳು, ಚಿತ್ರವು ಆರಂಭವಾದಾಗಿನಿಂದ ಬಿಡುಗಡೆಯವರೆಗೆ ; ಪತ್ರಿಕಾ ವಿಮರ್ಶೆಯಿಂದ ಪ್ರದರ್ಶನಗೊಂಡ ವಿವರಗಳೊಂದಿಗೆ ಹಲವು ಪ್ರಶಸ್ತಿಗಳ ದಾಖಲೆಯೊಂದಿಗೆ ಸಮಗ್ರ ಮಾಹಿತಿಯನ್ನೊಳಗೊಂಡಿದೆ. ಸಿನಿಮಾವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕಾದಿರಿಸಿಕೊಳ್ಳಬೇಕಾದ ಕೃತಿ.

Reviews

There are no reviews for this product.

Write a review

Note: HTML is not translated!