ಬಾನಲ್ಲೆ ಮಧುಚಂದ್ರಕೆ(ನಾಗತಿಹಳ್ಳಿ ಚಂದ್ರಶೇಖರ) - Baa Nalle Madhuchandrakke(Nagathihalli Chandrashekhar)
- ₹120
ಹನ್ನೆರಡು ಮುದ್ರಣಗಳನ್ನು ಕಂಡ ಜನಪ್ರಿಯ ಕಾದಂಬರಿ. ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್. ಚಲನಚಿತ್ರವಾಗಿಯೂ ಗಮನ ಸೆಳೆದ ಕೃತಿ. ಪ್ರತಿ ಪಾತ್ರವೂ ತನ್ನ ಸ್ವಗತಗಳಲ್ಲಿ ವಿಸ್ತರಿಸುವ ಈ ಕಾದಂಬರಿಯಲ್ಲಿ ಅಂತ್ಯವು ಅನನ್ಯವಾದ ರೋಚಕಥೆಯನ್ನು ಹೊಂದಿದೆ. ಸದ್ಯದಲ್ಲಿಯೇ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ.
Reviews
There are no reviews for this product.