ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ದೆವ್ವ ಭೂತಗಳು, ಸುಲಿಗೆ, ಹಾದರ, ಹೀಗೇ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನೂ, ಲಘು ಸಾಹಿತ್ಯದ ಹಾಸ್ಯ, ಹಾರಾಟದಂಥ ಅಂಶಗಳನ್ನೂ ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ, ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು ಇತ್ತೀಚಿನ ಅತಿ ಮುಖ್ಯ ಕನ್ನಡದ ಕಾದಂಬರಿಗಳಲ್ಲಿ ಒಂದನ್ನಾಗಿ ಮಾಡಿದೆ
Author | |
Poornachandra Tejasvi K P | |
Publisher | |
Pustaka Prakashana |