Your shopping cart is empty!
ವಿತರಣಾ ಮಾಹಿತಿ
ನಿಮ್ಮ ಆರ್ಡರ್ ಗಳನ್ನೂ ೨-೫ ದಿನದಲ್ಲಿ ಅಂಚೆ ಮೂಲಕ ಕಳಿಸಲಾಗುವುದು. ನಿಮ್ಮ ಆರ್ಡರ್ ಸ್ಥಿತಿಯನ್ನು ಅಂಚೆಯ ಟ್ರಾಕಿಂಗ್ ನಂಬರ್ ಮೂಲಕ ತಿಳಿಯಬಹುದು.
ನಿಮ್ಮ ಆರ್ಡರ್ ನಿಮಗೆ ತಲುಪದ ಪಕ್ಷದಲ್ಲಿ ನಮ್ಮನ್ನು ಸಂಪರ್ಕಿಸಿ, ನಿಮ್ಮ ಹಣವನ್ನು ಹಿಂತಿರುಗಿಸತ್ತೇವೆ ಅಥವಾ ಹೊಸದಾಗಿ ಮತ್ತೆ ರವಾನಿಸುತ್ತೇವೆ.
ಕನ್ನಡಲೋಕದಲ್ಲಿ ನಿಮ್ಮ ಹಣ ಸುರಕ್ಷಿತ. ನಿಮಗೆ ಯಾವುದೇ ಅನುಮಾನವಿದ್ದ ಪಕ್ಷದಲ್ಲಿ ನಮ್ಮ ದೂರವಾಣಿ ಸಂಖ್ಯೆ +೯೧ ೮೬೬೦೪೦೪೦೩೪ ಗೆ ಕರೆ ಅಥವಾ ವಾಟ್ಸಪ್ ಮಾಡಿ.