ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ದೇಶವಿದೇಶ - ೪ - Desha Videsha 4(Poornachandra Tejasvi K P)

  • ₹87

Add to Wish List

Compare this Product

Ex Tax: ₹87

Availability: In Stock

Product Code: DESHAVIDESHA4

ಈ ಶತಮಾನ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೆ ಮಿಲನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚನ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನು ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ದೇಶವಿದೇಶ - ೧ ಕೃತಿಯನ್ನು ಮಿಲನಿಯಮ್-೯ ಎಂದು ಕರೆದಿದ್ದೇವೆ.

Author
Poornachandra Tejasvi K P
Publisher
Pustaka Prakashana

Reviews

There are no reviews for this product.

Write a review

Note: HTML is not translated!