ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

Ganitajnara Rasaprasangagalu(ಗಣಿತತಜ್ಞರ ರಸಪ್ರಸಂಗಗಳು)

  • ₹99

Add to Wish List

Compare this Product

Ex Tax: ₹99

Availability: 2-3 Days

Product Code: GANITTATAJNA

ಗಣಿತಜ್ಞರೆಂದರೆ ಪ್ರಪಂಚದ ವ್ಯವಹಾರಗಳಿಗೆ ತಲೆಕೆಡಿಸಿಕೊಳ್ಳದವರು, ತಮ್ಮದೇ ಲೋಕದಲ್ಲಿ ಮುಳುಗಿರುವವರು, ಅನ್ಯಮನಸ್ಕರು ಎಂಬೆಲ್ಲ ಅಭಿಪ್ರಾಯಗಳಿವೆ. ಅದು ನಿಜವೇ ಅನ್ನಿ. ಆದರೆ ಗಣಿತಜ್ಞರ ಬದುಕಿನಲ್ಲೂ ಸಾಕಷ್ಟು ಹಾಸ್ಯ ಪ್ರಸಂಗಗಳು, ತಮಾಷೆಯ ಸನ್ನಿವೇಶಗಳು ನಡೆಯುತ್ತವೆ. ಅಂಥ ೮೫ಕ್ಕೂ ಹೆಚ್ಚಿನ ಬಗೆ ಬಗೆಯ ರಸಮಯ ಸಂದರ್ಭಗಳನ್ನು ರೋಹಿತ್ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಇಲ್ಲಿ ವಿಶ್ವವಿಖ್ಯಾತ ಗಣಿತಜ್ಞರಿದ್ದಾರೆ. ನಾವು ಹೆಸರೇ ಕೇಳದ ವ್ಯಕ್ತಿಗಳೂ ಇದ್ದಾರೆ. 'ಮುಂದೊಂದು ದಿನ ಒಬ್ಬ ದೊಡ್ಡ ಗಣಿತಜ್ಞ 'ನಾನು ಚಿಕ್ಕವನಿದ್ದಾಗ ಅದೊಂದು ಪುಸ್ತಕ ಓದಿದೆ. ಆಸಕ್ತಿ ಹುಟ್ಟಿ ಗಣಿತದೊಳಗೆ ಹೊಕ್ಕೆ' ಎನ್ನಲಿ ಎಂಬ ಆಸೆಯಿಂದಲೇ ಈ ಪುಸ್ತಕ ಬರೆದಿದ್ದೇನೆ' ಎಂದಿದ್ದಾರೆ ಲೇಖಕ ರೋಹಿತ್ ಚಕ್ರತೀರ್ಥ.

Reviews

There are no reviews for this product.

Write a review

Note: HTML is not translated!