ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಗ್ರಸ್ತ - Grastha(Karanam Pavan Prasad)

  • ₹150

Add to Wish List

Compare this Product

Ex Tax: ₹150

Availability: In Stock

Product Code: GRASTA

ಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ. 
Author
Karanam Pavan Prasad
Publisher
Concave Media

Reviews

There are no reviews for this product.

Write a review

Note: HTML is not translated!