WhatsApp ಮೂಲಕ ಸಂಪರ್ಕಿಸಿ
ಆವರಣ-(ಎಸ್ ಎಲ್ ಭೈರಪ್ಪ)- Aavarana(S L Bhyrappa) ಸಾದಾ - Paperback

ಆವರಣ-(ಎಸ್ ಎಲ್ ಭೈರಪ್ಪ)- Aavarana(S L Bhyrappa) ಸಾದಾ - Paperback

  • Product Code: XN-VRN-S-L
  • Availability: In Stock
  • ₹355.00
  • ₹319.50



ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು   ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ.

There are no reviews for this product.

Write a review

Note: HTML is not translated!
Bad           Good