WhatsApp ಮೂಲಕ ಸಂಪರ್ಕಿಸಿ
ಮ್ಯಾನೇಜ್ ಮೆಂಟ್ ಭಗವದ್ಗೀತೆ(ಮಹಾಬಲ ಸೀತಾಳಭಾವಿ) - Management Bhagavadgeethe(Mahabala Seethalabhavi)

ಮ್ಯಾನೇಜ್ ಮೆಂಟ್ ಭಗವದ್ಗೀತೆ(ಮಹಾಬಲ ಸೀತಾಳಭಾವಿ) - Management Bhagavadgeethe(Mahabala Seethalabhavi)

  • Product Code: XN-MB-MS
  • Availability: In Stock
  • ₹200.00
  • ₹180.00



ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ-ಮ್ಯಾನೇಜ್ ಮೆಂಟ್ ಭಗವದ್ಗೀತೆ. ಯಾವುದೇ ಹೊಣೆಗಾರಿಕೆಯನ್ನು ನಿರ್ವಹಿಸುವುದು ಒಂದು ಕಲೆ. ಉದ್ದೇಶಿತ ಗುರಿ ತಲುಪುವವರೆಗೂ ಸಾಕಷ್ಟು ಸಹನೆ, ಧೈರ್ಯ, ವಿಶ್ವಾಸ ಅಗತ್ಯಗತ್ಯ. ಯಶಸ್ಸು ಇಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಇಂತಹ ಸಂಗತಿಗಳ ಕುರಿತು ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದ ಸೂತ್ರಗಳು ಯಶಸ್ಸಿನ ಸೂತ್ರಗಳೆಂದೇ ಪ್ರಸಿದ್ಧಿ. ಇಂತಹ ವಿಚಾರಗಳನ್ನು ಲೇಖಕರು ಸಂಗ್ರಹಿಸಿ ನೀಡಿದ್ದು ಈ ಕೃತಿಯ ವೈಶಿಷ್ಟ್ಯ.

There are no reviews for this product.

Write a review

Note: HTML is not translated!
Bad           Good