WhatsApp ಮೂಲಕ ಸಂಪರ್ಕಿಸಿ
ಓ ಮನಸೇ ತುಸು ನಿಧಾನಿಸು(ಡಾ. ವಿರೂಪಾಕ್ಷ ದೇವರಮನೆ) - O Manase Thusu Nidhanisu(Dr. Virupaksha Devaramane)

ಓ ಮನಸೇ ತುಸು ನಿಧಾನಿಸು(ಡಾ. ವಿರೂಪಾಕ್ಷ ದೇವರಮನೆ) - O Manase Thusu Nidhanisu(Dr. Virupaksha Devaramane)

  • Product Code: XN-VM6-XN-O
  • Availability: In Stock
  • ₹250.00
  • ₹225.00



ಹೆಚ್ಚಿನ ಡಿಗ್ರಿಗಳು, ಹೆಚ್ಚೆಚ್ಚು ಗಳಿಕೆ! ನೆಮ್ಮದಿ ಮಾತ್ರ ಮರೀಚಿಕೆ! ಕೆಲಸಕ್ಕಾಗಿಯೇ ಬದುಕೋ, ಬದುಕಿಗಾಗಿ ಕೆಲಸವೋ, ತಿಳಿಯದ ಸಂದಿಗ್ಧತೆ! ಎಲ್ಲರ ಕಾಳಜಿಯೆಡೆ ಲಕ್ಷ್ಯ ಸ್ವಕಾಳಜಿ? ಅಲಕ್ಷ್ಯ! ಪರಿಷ್ಕರಿಸಬೇಕಿದೆ, ಜವಾಬ್ದಾರಿಗಳ ಅರಿವು, ಮತ್ತು ಸಂಬಂಧಗಳ ತಿಳಿವು, ಬೇಕಿದೆ ವಿಚಾರಗಳಲ್ಲಿ ಸ್ಪಷ್ಟತೆ, ಹಾಗೂ ಕಡಿಮೆ ವಿಷಾದಗಳಿಂದ ಬದುಕುವ ಜಾಗ್ರತೆ ನೋಯಿಸಿದವರನ್ನೂ ಕ್ಷಮಿಸಿ, ನಲಿಸಿದವರನ್ನು ನಿತ್ಯ ನೆನೆಯಬೇಕಿದೆ ನಾವಿದ್ದ ಹಾಗೆಯೇ ಒಪ್ಪಿಕೊಂಡು, ನಮ್ಮನ್ನೇ ನಾವು ಪ್ರೀತಿಸಬೇಕಿದೆ. ಇದೆಲ್ಲವ ಸಾಧಿಸಲು ಓ ಮನಸೇ ತುಸು ನಿಧಾನಿಸು ಮಂತ್ರ ಜಪಿಸಬೇಕಿದೆ.

There are no reviews for this product.

Write a review

Note: HTML is not translated!
Bad           Good

Related Products

ನೂರು ನೋವುಗಳ ನೂಕಾಚೆ ದೂರ(ಗೀರ್ವಾಣಿ) - Nooru Novugala Nookache Doora(Geervani)

ನೂರು ನೋವುಗಳ ನೂಕಾಚೆ ದೂರ(ಗೀರ್ವಾಣಿ) - Nooru Novugala Nookache Doora(Geervani)

ನೋವು ಹಾಗೂ ದುಃಖದ ಜೊತೆ ವ್ಯವಹರಿಸುವ ರೀತಿ ಒಬ್ಬರಿಗಿಂತ ಒಬ್ಬರದು ವಿಭಿನ್ನ. ಅದರಲ್ಲೂ ಸಾವಿನ ದುಃಖದ ಬಗ್ಗೆ ನಾವೆಲ್ಲ ಬ..

₹142.00 ₹160.00