WhatsApp ಮೂಲಕ ಸಂಪರ್ಕಿಸಿ
ಕುರುಕ್ಷೇತ್ರ -2(ಜಗದೀಶಶರ್ಮಾ ಸಂಪ) - KURUKSHETRA-2(Jagadeesha Sharma Sampa)

ಕುರುಕ್ಷೇತ್ರ -2(ಜಗದೀಶಶರ್ಮಾ ಸಂಪ) - KURUKSHETRA-2(Jagadeesha Sharma Sampa)

  • Product Code: XN-2-KRK-2
  • Availability: In Stock
  • ₹180.00
  • ₹162.00



ಕುರುಕ್ಷೇತ್ರ ಬರಿಯ ಯುದ್ಧವಲ್ಲ ; ಅದು ಅದನ್ನು ಮೀರಿದ್ದು. ಅಲ್ಲಿ ಅಧ್ಯಾತ್ಮವಿದೆ ; ಅನುರಾಗವಿದೆ ; ಬಾಂಧವ್ಯವಿದೆ ; ಭಾವವಿದೆ ; ಭಾವರಾಹಿತ್ಯವಿದೆ ; ಮಂತ್ರವಿದೆ ; ತಂತ್ರವಿದೆ ; ಮೈತ್ರಿಯಿದೆ ; ಶತ್ರುತ್ವವಿದೆ ; ವರವಿದೆ ; ಶಾಪವಿದೆ ; ಮರಣವಿದೆ ; ಜೀವನವಿದೆ ; ಪತನವಿದೆ ; ಉಜ್ಜೀವನವಿದೆ ; ಲಾಭವಿದೆ ; ನಷ್ಟವಿದೆ ; ಅತೀತವಿದೆ ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ! ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ. ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ ಇವೆಲ್ಲ ಅಲ್ಲಿವೆ , ಎಂದೇ ; ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ ಒಳಿತಿದೆ , ಎಂದೇ. ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.

There are no reviews for this product.

Write a review

Note: HTML is not translated!
Bad           Good

Related Products

108 ಸುಭಾಷಿತ ಭಾಗ -1(ಜಗದೀಶಶರ್ಮಾ ಸಂಪ) - 108 Subhashita Vol-1(Jagadeesha Sharma Sampa)

108 ಸುಭಾಷಿತ ಭಾಗ -1(ಜಗದೀಶಶರ್ಮಾ ಸಂಪ) - 108 Subhashita Vol-1(Jagadeesha Sharma Sampa)

ಸು-ಭಾಷಿತ ಎಂದರೆ ಒಳ್ಳೆಯ ಮಾತು ಎಂದರ್ಥ. ಮಾತು ಒಳ್ಳೆಯದಾಗುವುದು ಎಂದರೆ ಏನು? ಇಷ್ಟವಾಗುವಂತೆ ಮಾತನಾಡಿದರೆ ಅ..

₹135.00 ₹0.00