WhatsApp ಮೂಲಕ ಸಂಪರ್ಕಿಸಿ
ಕುಂತಿ ಪಾಂಡು(ಜಗದೀಶಶರ್ಮಾ ಸಂಪ) - Kunti Pandu(Jagadisha Sharma Sampa)

ಕುಂತಿ ಪಾಂಡು(ಜಗದೀಶಶರ್ಮಾ ಸಂಪ) - Kunti Pandu(Jagadisha Sharma Sampa)

  • Product Code: XN-KP-JSS
  • Availability: In Stock
  • ₹150.00
  • ₹135.00



ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ. ಇವು ಮೌಲ್ಯಗಳ ಅಥವಾ ಬದುಕಿನಲ್ಲಿ ಇರುವ ಸಂಗತಿಗಳ ಯಾದಿಯಲ್ಲ. ಇಬ್ಬರ ಬದುಕಿನ ಆದ್ಯಂತಗಳು ಇವು. ಒಂದು ಬದುಕಿನಲ್ಲಿ ಹಲವು ಬದುಕುಗಳನ್ನು ಕಂಡಾಗಲಷ್ಟೆ ಇವೆಲ್ಲ ಒಂದೇ ಕಡೆಯಲ್ಲಿ ಕಾಣಸಿಗುವುದು. ಇವು ಕಾಣಿಸಿದ್ದು- ಕುಂತಿಯ ಬದುಕಿನಲ್ಲಿ ಪಾಂಡುವಿನ ಬದುಕಿನಲ್ಲಿ ಅವರಿಬ್ಬರ ಜೋಡಿ ಬದುಕಿನಲ್ಲಿ. ಇವೆಲ್ಲವುಗಳನ್ನು ಹೆಣೆದ ವ್ಯಾಸರ ಮೇಧೆಗೆ ತಲೆಬಾಗುತ್ತಲೇ ಈ ಕೃತಿ ರೂಪ ತಳೆದಿದೆ.

There are no reviews for this product.

Write a review

Note: HTML is not translated!
Bad           Good

Related Products

108 ಸುಭಾಷಿತ ಭಾಗ -1(ಜಗದೀಶಶರ್ಮಾ ಸಂಪ) - 108 Subhashita Vol-1(Jagadeesha Sharma Sampa)

108 ಸುಭಾಷಿತ ಭಾಗ -1(ಜಗದೀಶಶರ್ಮಾ ಸಂಪ) - 108 Subhashita Vol-1(Jagadeesha Sharma Sampa)

ಸು-ಭಾಷಿತ ಎಂದರೆ ಒಳ್ಳೆಯ ಮಾತು ಎಂದರ್ಥ. ಮಾತು ಒಳ್ಳೆಯದಾಗುವುದು ಎಂದರೆ ಏನು? ಇಷ್ಟವಾಗುವಂತೆ ಮಾತನಾಡಿದರೆ ಅ..

₹135.00 ₹0.00