ರಾವಣ: ಆರ್ಯಾವರ್ತದ ವೈರಿ(ಅಮಿಶ್ ತ್ರಿಪಾಠಿ) - Raavana: Enemy of Aryavarta(Amish Tripati)
- Product Code: RAVANA
- Availability: In Stock
- ₹499.00
₹449.00
ಅಮಿಶ್ ತ್ರಿಪಾಠಿ ಅವರ 'ರಾಮಚಂದ್ರ ಸರಣಿ'ಯ ಮೂರನೇ ಪುಸ್ತಕವಿದು. ಲಂಕೆಯ ಅಧಿಪತಿ ರಾವಣನ ಬದುಕಿನ ಅಜ್ಞಾತ ಪುಟಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ. ಅತೀವ ಪಾಂಡಿತ್ಯ, ಅಪ್ರತಿಮ ಶೌರ್ಯ ಮತ್ತು ಅಷ್ಟೇ ಕ್ರೌರ್ಯವನ್ನು ಹೊಂದಿದ್ದ ವಿಶಿಷ್ಟ ವ್ಯಕ್ತಿತ್ವದ ರಾವಣನ ವಿಕಾಸವನ್ನು ಇಲ್ಲಿ ರೋಚಕವಾಗಿ ಚಿತ್ರಿಸಲಾಗಿದೆ. ಅಮಿಶ್ ಅವರ ಇಂಗ್ಲಿಷ್ ಕೃತಿಯನ್ನು ರಾಜೇಶ್ವರಿ ಜಯಕೃಷ್ಣ ಅವರು ಅತ್ಯಂತ ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇತಿಹಾಸ ಮತ್ತು ಪುರಾಣದ ಅದ್ಭುತ ಸಮ್ಮಿಲನ ಈ ಪುಸ್ತಕದಲ್ಲಿದೆ.




