108 ಸುಭಾಷಿತ ಭಾಗ -1(ಜಗದೀಶಶರ್ಮಾ ಸಂಪ) - 108 Subhashita Vol-1(Jagadeesha Sharma Sampa)
- Product Code: subhashita
- Availability: In Stock
- ₹0.00
₹135.00
ಸು-ಭಾಷಿತ ಎಂದರೆ ಒಳ್ಳೆಯ ಮಾತು ಎಂದರ್ಥ.
ಮಾತು ಒಳ್ಳೆಯದಾಗುವುದು ಎಂದರೆ ಏನು?
ಇಷ್ಟವಾಗುವಂತೆ ಮಾತನಾಡಿದರೆ
ಅದು ಒಳ್ಳೆಯ ಮಾತು ಎಂದುಕೊಳ್ಳುವವರುಂಟು.
ಪ್ರಿಯವಾದದ್ದೆಲ್ಲ ಒಳಿತಲ್ಲ ಎನ್ನುವುದು
ಮತ್ತೆ ಸುಭಾಷಿತದ ಮಾತು.
ಹಾಗಾದರೆ ಮತ್ತೇನು?
ಹಿತವಾದದ್ದು ಒಳ್ಳೆಯ ಮಾತು.
ಅದು ಪ್ರಿಯವಾಗುವಂತೆಯೂ ಇದ್ದರೆ
ಅದು ಇನ್ನೂ ಒಳ್ಳೆಯ ಮಾತು.
ಅದೇ `ಸು-ಭಾಷಿತ'.





