WhatsApp ಮೂಲಕ ಸಂಪರ್ಕಿಸಿ
8 ಹಣಕಾಸು ನಿಯಮಗಳು(ರಂಗಸ್ವಾಮಿ ಮೂಕನಹಳ್ಳಿ) - 8 Hanakasu Niyamagalu(Rangaswamy Mookanahalli)

8 ಹಣಕಾಸು ನಿಯಮಗಳು(ರಂಗಸ್ವಾಮಿ ಮೂಕನಹಳ್ಳಿ) - 8 Hanakasu Niyamagalu(Rangaswamy Mookanahalli)

  • Product Code: 8NIMYAMA
  • Availability: In Stock
  • ₹180.00
  • ₹160.00



ಟೈಮ್‌ ಇಲ್ಲ, ಹಣವಿಲ್ಲ ಎನ್ನುವ ಗೊಣಗಾಟ ಜಗತ್ತಿನ 90 ಪ್ರತಿಶತ ಜನರದ್ದು! ಉಳಿದ ಹತ್ತು ಪ್ರತಿಶತ ಜನರಲ್ಲಿ ಕೂಡ ಏಳು ಪ್ರತಿಶತ ಜನ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಈ ವೇಳೆಯನ್ನು ಮತ್ತು ಹಣವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಉಳಿದವರ ಕಥೆಯೇನು? ಅದನ್ನು ಮೊದಲಿನ ಸಾಲಿನಲ್ಲಿ ಹೇಳಿದ್ದೇನೆ. ಅವರದು ನಿಲ್ಲದ ಗೊಣಗಾಟ. ಈ ಗೊಣಗಾಟ ನಿಲ್ಲಬೇಕೆಂದರೆ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು. ಇವು ಮೂಲಭೂತ ನಿಯಮಗಳು. ಇವು ತಪ್ಪಿದರೆ 90 ಪ್ರತಿಶತ ಪಟ್ಟಿಯಲ್ಲಿ ಒಬ್ಬರಾಗುವುದು ಸುಲಭ. ಒಂದು ವಿಷಯ ನೆನಪಿರಲಿ, ಜಗತ್ತು ಮುಂಬರುವ ದಿನಗಳಲ್ಲಿ ಬಹಳ ಬದಲಾಗಲಿದೆ. ನಮ್ಮ ಟಾರ್ಗೆಟ್‌ ಜಗತ್ತಿನ ಪ್ರಥಮ ಒಂದು ಪ್ರತಿಶತದಲ್ಲಿ ಸ್ಥಾನ ಗಳಿಸುವುದು ಆಗಿರಬೇಕಿಲ್ಲ. ಅದು ಅಷ್ಟೊಂದು ಸುಲಭವೂ ಅಲ್ಲ. ನಾವು ಸಾಧಿಸಲು ಸಾಧ್ಯವಾಗುವ ಟಾರ್ಗೆಟ್‌ ಇಟ್ಟುಕೊಳ್ಳೋಣ. ಅದನ್ನು ಸಾಧಿಸುತ್ತ ಹೋಗೋಣ. ಎಲ್ಲವೂ ಸರಿಯಾದರೆ ಒಂದು ಪ್ರತಿಶತದಲ್ಲೂ ನಾವು ಸ್ಥಾನ ಪಡೆಯಬಹುದು. ನಾವು ಜಗತ್ತಿನ ಪ್ರಥಮ 10ರಿಂದ 15 ಪ್ರತಿಶತದಲ್ಲಿ ಸ್ಥಾನ ಪಡೆದುಕೊಂಡರೆ ಇಲ್ಲಾಗುವ ಬದಲಾವಣೆಗಳು, ಅಸ್ಥಿರತೆಗಳ ನೋವು ತಟ್ಟುವುದಿಲ್ಲ. ತಟ್ಟಿದರೂ ಅದನ್ನು ತಡೆದುಕೊಳ್ಳುವ ಕ್ಷಮತೆ ನಮ್ಮಲ್ಲಿ ಉತ್ಪನ್ನವಾಗಿರುತ್ತದೆ.

There are no reviews for this product.

Write a review

Note: HTML is not translated!
Bad           Good

Related Products

ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)

ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)

ಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ..

₹243.00 ₹270.00
ಹಣ ಏನಿದು ನಿನ್ನ ವಿಚಿತ್ರ ಗುಣ((ರಂಗಸ್ವಾಮಿ ಮೂಕನಹಳ್ಳಿ) - Hana Yenidu Ninna Vichitra Guna(Rangaswamy Mookanahalli)

ಹಣ ಏನಿದು ನಿನ್ನ ವಿಚಿತ್ರ ಗುಣ((ರಂಗಸ್ವಾಮಿ ಮೂಕನಹಳ್ಳಿ) - Hana Yenidu Ninna Vichitra Guna(Rangaswamy Mookanahalli)

ಹಣ ಏನಿದು ನಿನ್ನ ವಿಚಿತ್ರ ಗುಣ ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳ..

₹162.00 ₹180.00