WhatsApp ಮೂಲಕ ಸಂಪರ್ಕಿಸಿ
ಕಾಫಿ ಕಿಂಗ್(ಕಾರ್ತಿಕಾದಿತ್ಯ ಬೆಳ್ಗೋಡು) - Coffee King(Kartikaditya Belgodu)

ಕಾಫಿ ಕಿಂಗ್(ಕಾರ್ತಿಕಾದಿತ್ಯ ಬೆಳ್ಗೋಡು) - Coffee King(Kartikaditya Belgodu)

  • Product Code: Coffeking
  • Availability: In Stock
  • ₹350.00
  • ₹305.00



ವಿ ಜಿ ಸಿದ್ಧಾರ್ಥ ಅವರ ಬಗ್ಗೆ ಗೊತ್ತಿರೋರು ಮತ್ತು ಅವರ ಸಾವಿಗೆ ಕಾರಣವಾದ ಅಥವಾ ಪ್ರಕರಣದ ಹಿಂದೆ ನಡೆದಿರಬಹುದಾದ ಘಟನೆಗಳನ್ನು ತನಿಖಾ ಪತ್ರಿಕೋದ್ಯಮದ ಮೂಲಕ ಎರಡೂವರೆ ಇಂದ ಮೂರು ವರ್ಷಗಳ ತನಿಖೆ ನಡೆಸಿದ ರುಕ್ಮಿಣಿ ರಾವ್ ಮತ್ತು ಪ್ರೊಸೆನ್ ಜಿತ್ ದತ್ತ ಅವರ ಶ್ರಮ ಈ ಪುಸ್ತಕದಲ್ಲಿ ಕಾಣುತ್ತದೆ.

ಮತ್ತು ಅಷ್ಟೇ ಕುತೂಹಲ, ಕಾಳಜಿ ಮತ್ತು ಪ್ರೀತಿಯಿಂದ ಕಾರ್ತಿಕಾದಿತ್ಯ ಬೆಳ್ಗೋಡು ಅವರು ಕನ್ನಡಕ್ಕೆ ತಂದಿದ್ದಾರೆ. 

There are no reviews for this product.

Write a review

Note: HTML is not translated!
Bad           Good