ಮಾಗಧ ಪಾತ್ರ ಪರಿಚಯ ಹಾಗೂ ಜೀವನ ದರ್ಶನ(ಡಾ. ಸುದರ್ಶನ್ ಗುರುರಾಜರಾವ್) - Magadha(Dr. Sudarshan Gururajarao)
- Product Code: MAGADHA
- Availability: In Stock
- ₹270.00
₹240.00
ಈಗ ಕನ್ನಡದಲ್ಲಿ ಸಹೃದಯ ವಿಮರ್ಶೆ ಬರೆಯುವ ಸಂಪ್ರದಾಯವೇ ಮರೆಯಾಗಿ ಹೋಗಿದೆ. ಹಾ ಮಾ ನಾಯಕ್ ಅವರ ನಂತರದಲ್ಲಿ ಸಾಹಿತಿ ವರ್ಗದಲ್ಲಿ ಯಾರೂ ಆ ಸ್ಥಾನವನ್ನು ತುಂಬಲಿಲ್ಲ, ಇನ್ನು ಸಾಮಾನ್ಯ ವಾಚಕರ ವಿಚಾರವಂತೂ ಹೇಳುವಂತೆಯೇ ಇಲ್ಲ, ಬಹಳ ಕಾಲದ ನಂತರ ಇಂತಹ ಒಂದು ಒಳ್ಳೆಯ ಲೇಖನವನ್ನು ಓದಿ ಸಂತೋಷವಾಯಿತು.
ಶ್ರೀ. ಎಸ್. ಆರ್ ರಾಮಸ್ವಾಮಿಗಳ ಮಾತು


