WhatsApp ಮೂಲಕ ಸಂಪರ್ಕಿಸಿ
ಬದುಕು ಇನ್ನೂ ಇದೆ(ರನ್ನರಾಜ) - Baduku Innu Ide(Rannaraja)

ಬದುಕು ಇನ್ನೂ ಇದೆ(ರನ್ನರಾಜ) - Baduku Innu Ide(Rannaraja)

  • Product Code: XN-BII-R
  • Availability: In Stock
  • ₹180.00
  • ₹162.00



ಬದುಕು ಇನ್ನೂ ಇದೆ ��ನ್ನರಾಜ ಅವರ ಸೋತವನ ಸಾವಿರ ಕಥೆಗಳು ಪುಸ್ತಕದಂತ ಕೃತಿಯಾಗಿದೆ. ಪುಸ್ತಕ ಲೋಕದ ಇತಿಹಾಸದಲ್ಲಿ ಹೊಸದೊಂದು ಹೆಜ್ಜೆ ಇಟ್ಟ ಲೇಖಕರು ತಮ್ಮ ಮಸ್ತಕಗಳಿಗೆ ಮುನ್ನುಡಿ, ಬೆನ್ನುಡಿ, ಬಿಡುಗಡೆ ಸಮಾರಂಭ ಯಾವುದೂ ಇಲ್ಲದೆ ಕೇವಲ ಪುಸ್ತಕ ಮುದ್ರಿಸಿ ಹೊರತಂದು ಓದುಗರೇ ಪುಸ್ತಕದ ಬಗ್ಗೆ ಪ್ರಚಾರ ಮಾಡಿ ಸತತ ಟಾಪ್ ನಂ.1 ಪುಸ್ತಕವಾಗಿ ಸೋತವನ ಸಾವಿರ ಕಥೆಗಳು' ಪುಸ್ತಕದಂತೆಯೇ ಈ ಪುಸ್ತಕಕ್ಕೂ ಮುನ್ನುಡಿ, ಬೆನ್ನುಡಿ ಇರುವುದಿಲ್ಲ. ಆದರೆ ಈ ಪುಸ್ತಕವನ್ನು ಹೊರತರುವ ಮುನ್ನ ಮೊಬೈಲ್‌ನಲ್ಲಿಯೇ ಬಿಡುಗಡೆ ಮಾಡಿ ಓದುಗರ ಅಭಿಪ್ರಾಯ ಪಡೆಯಲಾಗಿದೆ. ಹಾಗೆ ಪ್ರತಿ ಮುದ್ರಣದಲ್ಲಿಯೂ ವಿಭಿನ್ನ ಓದುಗರ ಅಭಿಪ್ರಾಯವನ್ನೇ ಮುದ್ರಿಸಿ ಹೊರತಂದು ಓದುಗರಿಗೆ ವೇದಿಕೆ ಸೃಷ್ಟಿಸುವುದರ ಜೊತೆಗೆ ಪುಸ್ತಕದ ಬಗ್ಗೆ ಹೊಸ ಓದುಗರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂಬುದು ಲೇಖಕರ ಉದ್ದೇಶ. ಅದಕ್ಕಾಗಿ ಪ್ರತಿ ಮುದ್ರಣದಲ್ಲಿಯೂ ಹೊಸ ಹೊಸ ಓದುಗರ ವಸ್ತುನಿಷ್ಟ ವಿಭಿನ್ನ ಅಭಿಪ್ರಾಯಗಳನ್ನು ನೀಡಲಾಗಿದೆ. ಎಂಬುದು ಓದುಗರ ನುಡಿಯಾಗಿದೆ.

There are no reviews for this product.

Write a review

Note: HTML is not translated!
Bad           Good

Related Products

ಬದುಕು ಜಟಕಾ ಬಂಡಿ ನಾನದರ ಸಾಹೇಬ(ಐ.ಎಂ. ವಿಠ್ಠಲಮೂರ್ತಿ) - Baduku Jataka Bandi Nanadara Saheba (I.M. Vittalamurthy)

ಬದುಕು ಜಟಕಾ ಬಂಡಿ ನಾನದರ ಸಾಹೇಬ(ಐ.ಎಂ. ವಿಠ್ಠಲಮೂರ್ತಿ) - Baduku Jataka Bandi Nanadara Saheba (I.M. Vittalamurthy)

ಕರ್ನಾಟಕದ ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಐ.ಎಂ. ವಿಠ್ಠಲಮೂರ್ತಿ ಅವರ ಸುದೀರ್ಘ ಆಡಳಿತ ಪಯಣದ ರೋಚಕ ಅನುಭವಗಳ ಸಂಕ..

₹265.00 ₹300.00