WhatsApp ಮೂಲಕ ಸಂಪರ್ಕಿಸಿ
ಅವಸಾನ(ಸಹನಾ ವಿಜಯಕುಮಾರ್) - Avasana(Sahana Vijaykumar)

ಅವಸಾನ(ಸಹನಾ ವಿಜಯಕುಮಾರ್) - Avasana(Sahana Vijaykumar)

  • Product Code: XN-VSN-SHN-VJY
  • Availability: In Stock
  • ₹405.00
  • ₹370.00



‘ಅವಸಾನ’ ಕಾದಂಬರಿಯ ಕಥಾವಸ್ತು, ಪಂಢರಾಪುರ- ಕಾಮಾಣಪುರಗಳನ್ನು ಒಳಗೊಂಡಿದೆ. ಸಹನಾ ವಿಜಯಕುಮಾರ್‌ ಅವರ ಮೂರನೇ ಕಾದಂಬರಿ. ತಮ್ಮ ವಿಭಿನ್ನ ನಿರೂಪಣಾ ಮತ್ತು ವ್ಯಾಪಕ ಅಧ್ಯಯನ ಕಾರ್ಯ ಕ್ಷೇತ್ರ ನಡೆಸಿ ಲೇಖಕಿ ಈ ಕೃತಿ ರಚಿಸಿದ್ದು ವಿಭಿನ್ನ ಕಥಾ ಹಂದರವಿದೆ. “ಕಾಮಾಠಿಪುರದ ಅಂತರಂಗವನ್ನು ಇಷ್ಟು ಸೃಜನಾತ್ಮಕವಾಗಿ ಬೇರೆ ಯಾರೂ ಬರೆದದ್ದನ್ನು ನಾನು ಓದಿಲ್ಲ” ಎಂದು ಎಸ್. ಎಲ್. ಭೈರಪ್ಪ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.

There are no reviews for this product.

Write a review

Note: HTML is not translated!
Bad           Good

Related Products

ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar)

ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar)

ಈ ಕೃತಿಯು ಸಮಕಾಲೀನ ವಸ್ತುವನ್ನು ಆಧರಿಸಿದೆ. ಲಿವ್-ಇನ್ ಜೋಡಿಯೊಂದು ಇದರ ಕೇಂದ್ರ. ಆಧುನಿಕತೆ, ಅದರ ಏಳು-ಬೀಳುಗಳ ವಿವಿಧ ..

₹310.00 ₹360.00
ಕನ್ನಡಿ(ಸಹನಾ ವಿಜಯಕುಮಾರ್) - Kannadi(Sahana Vijayakumar)

ಕನ್ನಡಿ(ಸಹನಾ ವಿಜಯಕುಮಾರ್) - Kannadi(Sahana Vijayakumar)

ಪ್ರಕಾಶಕರು : ಸಾಹಿತ್ಯ ಭಂಡಾರ..

₹270.00 ₹300.00