WhatsApp ಮೂಲಕ ಸಂಪರ್ಕಿಸಿ
ಮಾಗಧ(ಸಹನಾ ವಿಜಯಕುಮಾರ್) - Maagadha(Sahana Vijayakumar)

ಮಾಗಧ(ಸಹನಾ ವಿಜಯಕುಮಾರ್) - Maagadha(Sahana Vijayakumar)

  • Product Code: XN-4BF
  • Availability: In Stock
  • ₹915.00
  • ₹823.50



ಇದು ಸುಪ್ರಸಿದ್ಧ ಮೌರ್ಯವಂಶದ ರಾಜ ಅಶೋಕನ ಕುರಿತ ಐತಿಹಾಸಿಕ ಕಾದಂಬರಿ. ಕಥಾನಕದ ಸಂದರ್ಭ ಕಲಿಂಗಯುದ್ಧ. ಕಥಾವಸ್ತು ರೂಪಿತವಾಗಿರುವುದು ಅಶೋಕನೇ ಬರೆಸಿದ ಶಾಸನಗಳನ್ನಾಧರಿಸಿ. ಪ್ರಚಲಿತವಿರುವ ಬೌದ್ಧಗ್ರಂಥಗಳ ಕಥೆಗಳನ್ನಲ್ಲ. ಹಾಗಾಗಿ ನೀವಿಲ್ಲಿ ಬೇರೆಯೇ ಅಶೋಕನನ್ನು ಕಾಣುವಿರಿ. ಇದಕ್ಕಾಗಿ ಸುದೀರ್ಘ ಅಧ್ಯಯನ, ಕ್ಷೇತ್ರಕಾರ್ಯಗಳನ್ನು ಕೈಗೊಂಡಿರುವ ಲೇಖಕಿ ಅಶೋಕ ತನ್ನ ಶಾಸನದಲ್ಲಿ ಉಲ್ಲೇಖಿಸಿರುವ ಬ್ರಾಹ್ಮಣ-ಶ್ರಮಣ-ಆಜೀವಕ-ನಿರ್ಗ್ರಂಥ ಎಂಬ ನಾಲ್ಕು ನೆಲೆಗಳಲ್ಲಿ ಇತಿವೃತ್ತವನ್ನು ಸೃಜಿಸಿದ್ದಾರೆ. ಕ್ರಿ.ಪೂ. ಮೂರನೆಯ ಶತಮಾನದ ಪ್ರಾಚೀನ ಭಾರತವನ್ನು ಪುನರ್ನಿರ್ಮಿಸಿದ್ದಾರೆ. ಈ ರಸವತ್ತಾದ ಕಾದಂಬರಿಗೆ ಶತಾವಧಾನಿ ಡಾ| ಆರ್. ಗಣೇಶರ ಅರ್ಥಪೂರ್ಣ ಮುನ್ನುಡಿಯಿದೆ.

There are no reviews for this product.

Write a review

Note: HTML is not translated!
Bad           Good

Related Products

ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar)

ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar)

ಈ ಕೃತಿಯು ಸಮಕಾಲೀನ ವಸ್ತುವನ್ನು ಆಧರಿಸಿದೆ. ಲಿವ್-ಇನ್ ಜೋಡಿಯೊಂದು ಇದರ ಕೇಂದ್ರ. ಆಧುನಿಕತೆ, ಅದರ ಏಳು-ಬೀಳುಗಳ ವಿವಿಧ ..

₹310.00 ₹360.00
ಮಾಗಧ ಪಾತ್ರ ಪರಿಚಯ ಹಾಗೂ ಜೀವನ ದರ್ಶನ(ಡಾ. ಸುದರ್ಶನ್ ಗುರುರಾಜರಾವ್) - Magadha(Dr. Sudarshan Gururajarao)

ಮಾಗಧ ಪಾತ್ರ ಪರಿಚಯ ಹಾಗೂ ಜೀವನ ದರ್ಶನ(ಡಾ. ಸುದರ್ಶನ್ ಗುರುರಾಜರಾವ್) - Magadha(Dr. Sudarshan Gururajarao)

ಈಗ ಕನ್ನಡದಲ್ಲಿ ಸಹೃದಯ ವಿಮರ್ಶೆ ಬರೆಯುವ ಸಂಪ್ರದಾಯವೇ ಮರೆಯಾಗಿ ಹೋಗಿದೆ. ಹಾ ಮಾ ನಾಯಕ್ ಅವರ ನಂತರದಲ್ಲಿ ಸಾಹಿತಿ ವರ್ಗದ..

₹240.00 ₹270.00