WhatsApp ಮೂಲಕ ಸಂಪರ್ಕಿಸಿ
ಬಿರಿದ ನೈದಿಲೆ(ಸಾಯಿಸುತೆ) - Birida Naidile(Saisuthe)

ಬಿರಿದ ನೈದಿಲೆ(ಸಾಯಿಸುತೆ) - Birida Naidile(Saisuthe)

  • Product Code: XN-BN-S
  • Availability: In Stock
  • ₹85.00
  • ₹76.50



ಬಿರಿದ ನೈದಿಲೆ-ಸಾಯಿಸುತೆ ಅವರ ಕಾದಂಬರಿ. ಹೆಣ್ಣನ್ನು ಹಾಗೂ ಅವಳ ಪ್ರೇಮ-ಆಕರ್ಷಣೆ-ವಿರಹವನ್ನು ಕೇಂದ್ರೀಕರಿಸಿ ಕಾದಂಬರಿ ರಚಿಸುವ ಲೇಖಕಿಯು, ಈ ಕಾದಂಬರಿಯನ್ನು ಸಹ ಇದೇ ಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

There are no reviews for this product.

Write a review

Note: HTML is not translated!
Bad           Good