ಮಿಥುನ(ವಸುಧೇಂದ್ರ) - Mithuna(Vasudhendra)
- Product Code: XN-MI-V
- Availability: In Stock
- ₹135.00
₹121.50
ಶ್ರೀರಮಣರ ತೆಲುಗು ಕತೆಗಳನ್ನು ಮಿಥುನ ಶೀರ್ಷಿಕೆಯಡಿ ಲೇಖಕ ವಸುಧೇಂದ್ರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. “ಬಂಗಾರದ ಕಡಗ”, “ಮದುವೆ”, “ಧನಲಕ್ಷ್ಮಿ”, “ಸೋಡಾಗೋಲಿ” – ಈ ಐದು ಕತೆಗಳ ಅನುವಾದ ಇಲ್ಲಿದೆ. ಎಲ್ಲ ಕಥೆಗಳು ವಸ್ತುವಿನ ದೃಷ್ಟಿಯಿಂದ ವೈವಿಧ್ಯತೆ ಪಡೆದಿದ್ದು, ನಿರೂಪಣಾ ಶೈಲಿಯೊಂದಿಗೆ ಓದುಗರ ಗಮನ ಸೆಳೆಯುತ್ತವೆ.

