ಅನಂತದೆಡೆಗೆ...! (ಸೋಮೇಶ್ವರ ನಾ) - Anantadedege...!(Someshwara N)
- Product Code: XN-A-SN
- Availability: In Stock
- ₹180.00
₹162.00
ಕಥೆಗಳ ಮೂಲಕ ಕಲಿಸುವ ಮತ್ತು ಚಿಂತನೆಗೆ ತೊಡಗಿಸುವ ಕೃತಿಯಿದು. ವ್ಯಕ್ತಿತ್ವ ವಿಕಾಸವೇ ಈ ಕೃತಿ ಉದ್ದೇಶ. ಇದರಲ್ಲಿ ಒಟ್ಟು ಐವತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೆರಡು ಪುಟಗಳಲ್ಲಿದೆ. ಕಥೆ, ಕಥೆಯ ಮೂಲಕ ಕಲಿಕೆಗಾಗಿ ಮೂರ್‍ನಾಲ್ಕು ವಾಕ್ಯಗಳ ಆಶಯ ಸೂಚಿ ಒದಗಿಸಲಾಗಿದೆ. ಓದುತ್ತಲೇ ಓದುಗರ ಅನುಭವಗಳ ಹಂಚಿಕೆ ಹಾಗೂ ಆತ���ಮಾವಲೋಕನಕ್ಕಾಗಿ ಕೆಲವು ಪ್ರಶ್ನೆಗಳನ್ನು ನೀಡಲಾಗಿದೆ. ಇಲ್ಲಿನ ಪ್ರತಿ ಬರಹವು ಮಕ್ಕಳಿಗೆ, ಹದಿಹರೆಯದವರಿಗೆ ಹೆಚ್ಚು ಉಪಯುಕ್ತವಾಗಿದೆ.

