ದ ಬಿಕಿನಿ ಕಿಲ್ಲರ್ : ಚಾರ್ಲ್ಸ್ ಶೋಭರಾಜ್(ಡಿ ವಿ ಗುರುಪ್ರಸಾದ್) - The Bikini Killer : Charles Shobharaj(D V Guruprasad)
- Product Code: XN-BK-G
- Availability: In Stock
- ₹225.00
₹202.50
ವಿಶ್ವ ಕಂಡ ಅತಿ ಬುದ್ಧಿವಂತ, ಅತಿ ಕ್ರೂರಿ ಹಾಗೂ ಅತಿ ಚಾಲಾಕೀ ಕ್ರಿಮಿನಲ್ಗಳಲ್ಲಿ ಚಾರ್ಲ್ಸ್ ಶೋಭರಾಜ್ನ ಹೆಸರು ಅಗ್ರಪಂಕ್ತಿಯಲ್ಲಿದೆ. `ದ ಬಿಕಿನಿ ಕಿಲ್ಲರ್’ ಎಂದೇ ಕುಖ್ಯಾತನಾದ ಸುಂದರ ಪದನದ ಈ ಸರಣಿ ಕೊಲೆಗಾರ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ. ಎಂಥಹವರನ್ನೂ ಮೋಡಿ ಮಾಡುವ ತನ್ನ ಮಾತುಗಳಿಂದಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ. ಹಲವು ಹತ್ತು ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಶೋಭರಾಜ್, ಲೆಕ್ಕವಿಲ್ಲದಷ್ಟು ಬಾರಿ ಹಾವಿನಂತೆ ಬಂಧನದಿಂದ ತಪ್ಪಿಸಿಕೊಂಡು `ದ ಸರ್ಪೆಂಟ್’ ಎಂಬ ಅನ್ವರ್ಥನಾಮವನ್ನು ಪಡೆದಿದ್ದಾನೆ.

