WhatsApp ಮೂಲಕ ಸಂಪರ್ಕಿಸಿ
ರಕ್ಷಕ ಅನಾಥ(ವಸುಧೇಂದ್ರ) - Rakshaka Anatha(Vasudhendra)

ರಕ್ಷಕ ಅನಾಥ(ವಸುಧೇಂದ್ರ) - Rakshaka Anatha(Vasudhendra)

  • Product Code: XN-RA-V
  • Availability: In Stock
  • ₹110.00
  • ₹99.00



ಕಥೆಗಾರ, ಬರಹಗಾರರಾದ ವಸುಧೇಂದ್ರ ಅವರ ಕಥಾ ಸಂಕಲನ ’ವಿಷಮ ಭಿನ್ನರಾಶಿ’. ಹಲವು ಸಣ್ಣ ಕಥೆಗಳನ್ನು ಒಳಗೊಂಡಿರುವ ’ವಿಷಮ ಭಿನ್ನರಾಶಿ’ ಪುಸ್ತಕವು ಲೇಖಕರ ಹಲವು ಅನುಭವಗಳ ಕಥನವೂ ಹೌದು. ಲೇಖಕರ ಉಡುಪಿಯ ಪುಸ್ತಕ ಮಾರಾಟ ಅನುಭವ, ಐ .ಟಿ . ಕಂಪನಿಯ ಅನುಭವಗಳು ಈ ಕೃತಿಯಲ್ಲಿ ಪ್ರಸ್ತುತವಾಗಿದೆ. ರಕ್ಷಕ ಅನಾಥದ ಕಥೆಯನ್ನು ಲೇಖಕರು ತಮ್ಮ ಜೀವನದಲ್ಲಿ ನಡೆದ ಸಂಗತಿಗಳಿಗೆ ಹೋಲಿಸಿ, ತಮ್ಮ ಅನುಭಗಳನ್ನೂ ಇಲ್ಲಿ ಹಂಚಿಕೊಂಡಿದ್ದಾರೆ.

There are no reviews for this product.

Write a review

Note: HTML is not translated!
Bad           Good