ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ(ಮೀನಗುಂಡಿ ಸುಬ್ರಮಣ್ಯ) - Manasika Samasyegalige Manassu Illada Maarga(Meenagundi Subramanya)
- Product Code: XN-MSM-MS
- Availability: In Stock
- ₹300.00
₹270.00
ಲೇಖಕರ ಭಾಷೆ, ಶೈಲಿ ಹಾಗೂ ವಿಷಯ ಮಂಡನಾ ವಿಧಾನ ಆಕರ್ಷಣೀಯವಾಗಿದೆ. ಪುಸ್ತಕದ ಮೊದಲ ಭಾಗ ‘ಮುಗಿಸಿದ ಯುದ್ಧಗಳು’ ಬಹಳ ಆಕರ್ಷಣೀಯವಾಗಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಕುತೂಹಲ ಕೆರಳಿಸುವ ವೃತ್ತಾಂತಗಳು ಓದುಗರನ್ನು ಮೆಚ್ಚಿಸುತ್ತವೆ. ಈ ಪುಸ್ತಕ ಕನ್ನಡಕ್ಕೆ ಒಂದು ಉತ್ತಮ ಕೊಡುಗೆ.

