Menu
Your Cart

ಧಾರ್ಮಿಕ/ಆಧ್ಯಾತ್ಮ

ಧಾರ್ಮಿಕ/ಆಧ್ಯಾತ್ಮ

Model: MAHAKSHTRIYA
“ಮಹಾಕ್ಷತ್ರಿಯ” ಒಂದು ಪೌರಾಣಿಕ ಕಾದಂಬರಿ. ದೇವುದು ಅವರ ಸುವರ್ಣ ಲೇಖನಿಯಿಂದ ರೂಪುತಾಳಿ ನಿಂತ ಅತಿ ಸುಂದರವಾದ ಕಾದಂಬರಿ. ಕನ್ನಡಕ್ಕೆ ಹೊಸತಾದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಭಂಡಾರಕ್ಕೆ ರತ್ನಪ್ರಾಯವಾದ ಕೃತಿ. ಮಹಾಕ್ಷತ್ರಿಯದಲ್ಲಿ ನಹುಷ ತನ್ನ ದೌರ್ಬಲ್ಯಗಳಿಂದ ಶಾಪಗ್ರಸ್ತನಾಗುತ್ತಾನೆ. ಆದರೆ ದೇವುಡು ಅವರ ನಹುಷ ಎಲ್ಲ ದೌರ್ಬಲ್ಯಗಳನ್ನೂ ಕಳೆದುಕೊಂಡ ಮಹೋನ್ನತ ವ್ಯಕ್ತ..
Rs.150
Model: MAHADARSHANA
“ಮಹಾದರ್ಶನ” ದೇವುಡು ಅವರು ಬರೆದ ಕೊನೆಯ ಕೃತಿ. ಜೀವನದಲ್ಲಿ ಪರಿಪಕ್ವತೆಯನ್ನು ಹೊಂದಿ, ಅಪಾರವಾದ ವೇದಾಂತ ಜ್ಞಾನಸಂಪಾದನೆಯನ್ನು ಆಳವಾದ ಅಧ್ಯಯನದಿಂದ ಪಡೆದು, ಅವುಗಳನ್ನು ರಸಪಾಕದಂತೆ ಇಳಿಸಿ ಮೂಡಿ ಬಂದಿರುವ ಅಪ್ರತಿಮ ಕೃತಿ “ಮಹಾದರ್ಶನ”. ಪುಸ್ತಕವನ್ನು ಓದಲು ತೊಡಗಿದೊಡನೆಯೇ, ಮಂತ್ರ ಮುಗ್ಧರಾಗಿಸಿ ನಮಗರಿವಿಲ್ಲದಂತೆ ನಮ್ಮ ಮನಸ್ಸು ಉನ್ನತ ಸ್ತರಕ್ಕೇರಿ, ಯಾವುದೋ ತೇಜೋಮಯ..
Rs.220
Model: MAHABRAHMANA
ಮಹಾಬ್ರಾಹ್ಮಣದ ಕಥೆ ಪ್ರಸಿದ್ಧರಾದ ವಸಿಷ್ಠ ವಿಶ್ವಾಮಿತ್ರರದು; ಬಹು ಪುರಾತನವಾದುದು. ಋಗ್ವೇದ, ಯಜುರ್ವೇದ, ಐತರೇಯ, ಕೌಷೀತಕೀ, ಗೋಪಥ, ಶಾಂಖಾಯನ, ಷಡ್ವಿಂಶ ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ವಾಯುಪುರಾಣ, ಯೋಗವಾಸಿಷ್ಠ ಇವುಗಳಲ್ಲಿ ಬಂದಿದೆ. ಆದರೂ ರಾಮಾಯಣದ ಕಥೆಯನ್ನು ಮುಖ್ಯವಾಗಿಟ್ಟುಕೊಂಡು, ಮಿಕ್ಕ ಕಡೆಗಳಲ್ಲಿ ಸಿಕ್ಕುವ ಅಂಶಗಳನ್ನು ಅದರಲ್ಲ..
Rs.200
Model: VACHANABHARATHA
ಜನನ-1890ಪುಸ್ತಕಗಳು –ಕಾಲಿದಾಸನ ಭವಭೂತಿಯ ಭಾಸನ ಸಂಸ್ಕೃತನಾಟಕಗಳನ್ನು ಅನುವಾದಿಸಿದ್ದಾರೆ. ಬೆಂಗಾಲಿಭಾಷೆಯಲ್ಲಿ ಪ್ರಸಿದ್ಧರಾದ ಬಂಕಿಮಚಂದ್ರ ಚಟರ್ಜಿಯವರ ಜೀವನಚರಿತ್ರೆಯನ್ನು ಬರೆದಿದ್ದಾರೆ. ಪ್ರೋ ಕೃಷ್ಣಶಾಸ್ತ್ರಿಗಳು ಅನೇಕ ಕಥೆಗಳನ್ನು ಕಾದಂಬರಿಗಳನ್ನು ಬರೆದಿದ್ದಾರೆ. ಇವರು ತಮ್ಮ ವಚನಭಾರತ, ನಿರ್ಮಲಭಾರತೀ ಕಥಾಮೃತ ಪುಸ್ತಕಗಳಿಂದ ಪ್ರಸಿದ್ಧರಾಗಿದ್ದಾರೆ. ವಚನಭಾರತ ಮತ..
Rs.275
ವಚನ ಹರಿಶ್ಚಂದ್ರ ಚಾರಿತ್ರ - Vachana Harischandra Chaaritra(Dr B Krishnappa)
ಹೊಸ
Model: VACHANAHARICHANDRACHARITRA
ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publicatons..
Rs.350
Model: SHRIBHAGAVADGEETA
ನಮ್ಮ ಜೀವನವೇ ಒಂದು ಕುರುಕ್ಷೇತ್ರ. ಎಲ್ಲ ಮಾನವರು ಅರ್ಜುನನಂತೆ ಬಾಹ್ಯ ಶತ್ರುವಿನೊಂದಿಗೆ ಯುದ್ಧ ಮಾಡದೆ ಇದ್ದರೂ, ಬೇರೆ ಬೇರೆ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸಿನಲ್ಲಿ ಯಾವ ಪ್ರೆಶ್ನೆಗಳಿದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಅವನು ಯಾವ ಧರ್ಮಸಂಕಟಕ್ಕೆ ಒಳಗಾದನೋ ಅದರಂತೆ ನಾವೆಲ್ಲ ಓದಲ್ಲ ಒಂದು ದಿನ ಅನುಭವಿಸುವೆವು. ಶ್ರೀಕೃಷ್ಣ ಪಾರ್ಥನಿಗೆ ಮಾತ..
Rs.110
Model: BHGAVATHGEETEKAGGA
ಶ್ರೀ ಶ್ರೀಕಾಂತ್ ಅವರು ಅನುಕ್ರಮವಾಗಿ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಒಂದೊಂದಾಗಿ ಪರಾಮರ್ಶಿಸಿ ಆ ಶ್ಲೋಕಗಳ ಅಂತರ್ನಿಹಿತ ಅರ್ಥಸೂಕ್ಷ್ಮಗಳು ‘ಮಂಕುತಿಮ್ಮನ ಕಗ್ಗ’ದ ಮತ್ತು ‘ಮರುಳಮುನಿಯನ ಕಗ್ಗ’ದ ಪದ್ಯಗಳಲ್ಲಿ ಹೇಗೆ ಅನುರನನಗೊಂಡಿವೆ ಎಂದು ಎತ್ತಿತೋರಿಸಿದ್ದಾರೆ. ಇದೊಂದು ಅಗಾಧವಾದ ಸಾಹಸ; ಅತಿಶಯವಾದ ಅವಧಾನವೂ ಕಗ್ಗದ್ವಯದ ಹಾಗೂ ಭಗವದ್ಗೀತೆಯ ಆಳವಾದ ಅಭ್ಯಾಸವೂ ಇದ್ದಲ..
Rs.350
Model: SAMPOORNABHAGAVATHA
ಪ್ರಕಾಶಕರು:ವಿದ್ಯಾ ಪಬ್ಲಿಶಿಂಗ್ ಹೌಸ್..
Rs.594
Model: SAMPOORNAMAHABHARATHA
ಸಂಪೂರ್ಣ ಮಹಾಭಾರತ (ಹದಿನೆಂಟು ಪರ್ವಗಳು)Author: K. Anantaram RaoPublisher: Vidya publishing house..
Rs.690
Model: SAMPOORNAMAHABHARATHA
ಪ್ರಕಾಶಕರು:ಶ್ರೀನಿಧಿ ಪಬ್ಲಿಕೇಷನ್ಸ್..
Rs.550
Model: SAMPOORNARAMAYANA
ಪ್ರಕಾಶಕರು:ವಿದ್ಯಾ ಪಬ್ಲಿಶಿಂಗ್ ಹೌಸ್..
Rs.480
Showing 25 to 36 of 41 (4 Pages)
This is the sticky Notification module. You can use it for any message such as cookie notices, special promotions, or any other important text.