ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಅನುವಾದ

5 ಎಎಂ ಕ್ಲಬ್( ರಾಬಿನ್ ಶರ್ಮ) - 5MM Club(Robin Sharma)
₹250 Ex Tax: ₹250

ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing Houseಪುಟಗಳು : 326..

Add to Cart
ಅಗ್ನಿಪ್ರವೇಶ - Agni Pravesha(Yandamoori Veerendranth)
₹180 Ex Tax: ₹180

ಅನುವಾದಕರು                      :     ರಾಜಾ ಚೆಂಡೂರ್ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಅಗ್ನಿಯ ರೆಕ್ಕೆಗಳು - Agniya Rekkegalu(Abdul Kalam A P J)
₹195 Ex Tax: ₹195

ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್..

Add to Cart
ಅಣ್ವಣೂಪಾಧ್ಯಾಯ(ಡಾ. ಹೆಚ್ ಆರ್ ವಿಶ್ವಾಸ) - Anvanopadhaya(Dr. H R Vishwasa)
₹150 Ex Tax: ₹150

ಇದು ಅವರೇ ಬರೆದ ಸಂಸ್ಕೃತ ಕಥೆಗಳ ಕನ್ನಡಾನುವಾದ, ಅದೂ ಅವರಿಂದಲೇ....

Add to Cart
ಅನೈತಿಕ - Anaitika(Yandamoori Veerendranth)
₹150 Ex Tax: ₹150

ಪ್ರಕಾಶಕರು:ಸುಧಾ ಎಂಟರ್‌ಪ್ರೈಸಸ್..

Add to Cart
ಅಭಿಲಾಷೆ - Abhilashe(Yandamoori Veerendranth)
₹175 Ex Tax: ₹175

ಪ್ರಕಾಶಕರು : ಸಾಹಿತ್ಯ ಪ್ರಕಾಶನ..

Add to Cart
ಐ ಲವ್ ಮನಿ - I Love Money(Suresh Padmanabhan)
₹225 Ex Tax: ₹225

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಕುಟುಂಬ ವಿವೇಕ - Kutumba Viveka(Robin Sharma)
₹165 Ex Tax: ₹165

ಅನುವಾದಕರು: ಆರಾಧ್ಯ ಎಸ್ ಆರ್ಈ ಅಪೂರ್ವ ಕೃತಿಯ ಪುಟಗಳಲ್ಲಿ, ವಿಶ್ವದಾದ್ಯಂತ ಪುಸ್ತಕಪ್ರಿಯರಲ್ಲಿ ರೋಮಾಂಚನ ಸೃಷ್ಟಿಸಿದ ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ ಕೃತಿಯ ಪ್ರಖ್ಯಾತ ಲೇಖಕ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ನಾಯಕತ್ವ ಗುರು ರಾಬಿನ್ ಶರ್ಮಾ ನಿಮಗೆ ನಿಮ್ಮ ಮಗುವಿನ ನಿಸರ್ಗದತ್ತ ನಾಯಕತ್ವ ಸಾಮರ್ಥ್ಯವನ್ನು ಬಿಡುಗಡೆಗೊಳಿಸುವ ಸರಲ ಆದರೆ ಅಷ್ಟೇ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಅನಾವರನಗೊಳಿಸುವ ಜೊತೆಗೆ ನಿಮಗಾಗಿಯೂ ನೀವು ಹೆಚ್ಚು ಸಮೃದ್ಧ ಮತ್ತು ಸಾರ್ಥಕ ಜೀವನವನ್ನು ಹೇಗೆ ಸೃಷ್ಟಿಸಿಕೊಳ್ಳಬಹುದೆಂಬುದನ್ನು ನಿರೂಪಿಸಿದ್ದಾರೆ. ಅಗಾಧವಾದ ಒಳನೋಟ ಮತ್ತು ಹೃದಯಸ್ಪರ್ಶಿ ಉತ್ಸಾಹದಿಂದ ಅವರು ನಿಮಗೆ ಕುಟುಂಬ ನಾಯಕನ 5 ಪ್ರಾವೀಣ್ಯತೆಗಳನ್ನು ಪ್ರಾಯೋಗಿಕ ಪಾಠಗಳ ಸಹಿತವಾಗಿ ಸುಲಭವಾಗಿ ಅರ್ಥವಾಗುವಂತೆ ಬೋಧಿಸಿದ್ದಾರೆ...

Add to Cart
ಜ್ಹೆನ್ ಹಾಯ್ಕುಗಳು - Zhen Haakikugalu(Dr T NVasudeva Murthy)
₹150 Ex Tax: ₹150

ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publicatons..

Add to Cart
ತಪ್ಪು ಮಾಡೋಣ ಬನ್ನಿ - Tappu Maadona Banni(Yandamoori Veerendranth)
₹275 Ex Tax: ₹275

ಅನುವಾದಕರು                      :     ಸಂಡೂರು ವೆಂಟೇಶ್ಪ್ರಕಾಶಕರು                          : ಸುಧಾ ಎಂಟರ್‌ಪ್ರೈಸಸ್..

Add to Cart
ದುಡ್ಡು ಮೈನಸ್ ದುಡ್ಡು - Duddu Minus Duddu(Yandamoori Veerendranth)
₹175 Ex Tax: ₹175

ಪ್ರಕಾಶಕರು : ಸಾಹಿತ್ಯ ಪ್ರಕಾಶನಅನುವಾದಕರು  : ಕಟ್ಟೀಮನಿ ಆರ್ ವಿ..

Add to Cart
ಧನ್ಯಾಸಿದ್ಧ - Dhanyasiddha(Dr. T N Vasudeva Murthy)
₹110 Ex Tax: ₹110

ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publications..

Add to Cart
ನಕ್ಷತ್ರ ಜಾರಿದಾಗ - Nakshatra Jaridaaga(Yandamoori Veerendranth)
₹130 Ex Tax: ₹130

ಅನುವಾದಕರು      :    ರವಿ ಬೆಳಗೆರೆಪ್ರಕಾಶಕರು          :    ಭಾವನಾ ಪ್ರಕಾಶನ..

Add to Cart
ನಡಿಗೆಯೊಂದಿಗೆ ಧ್ಯಾನ - Nadigeyondige Daanya(Be Ka Murthiswaraiah) Sold out
ನಡಿಗೆಯೊಂದಿಗೆ ಧ್ಯಾನ - Nadigeyondige Daanya(Be Ka Murthiswaraiah)
₹65 Ex Tax: ₹65

ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publications..

Sold out
ನಾಗಾ ರಹಸ್ಯ - Nagarahsya(Amish) - Translator Umesh S
₹250 Ex Tax: ₹250

ಲೇಖಕರು: ಅಮೀಶ್, Amishಅನುವಾದಕರು: ಉಮೇಶ್ ಎಸ್, Umesh S..

Add to Cart
ನಾಯಕತ್ವದ ಪರಿಜ್ಞಾನ - Nayakatvada Parijnana(Robin Sharma)
₹225 Ex Tax: ₹225

ಅನುವಾದಕರು                            : ಸವಿತಾ ಜೋಷಿಪ್ರಕಾಶಕರು:ಜೈಕೊ ಪಬ್ಲಿಷಿಂಗ್ ಹೌಸ್..

Add to Cart
ನಿಮ್ಮನ್ನು ನೀವು ಗೆಲ್ಲಬಲ್ಲಿರಿ - Nimmannu Neevu Gellabaliri(Yandamoori Veerendranth)
₹80 Ex Tax: ₹80

ಅನುವಾದಕರು :     ಕಟ್ಟೀಮನಿ ಆರ್ ವಿಪ್ರಕಾಶಕರು    : ಸಾಹಿತ್ಯ ಪ್ರಕಾಶನ..

Add to Cart
ನೀನು ಸತ್ತರೆ ಅಳುವವರು ಯಾರು ? - Neenu Sattare Aluvaru Yaaru(Robin Sharma)
₹175 Ex Tax: ₹175

ಅನುವಾದಕರು: ಹೇಮಾದೇವಿ ಬಿ ಎನ್ನೀನು ಹುಟ್ಟಿದ ಸಂದರ್ಭದಲ್ಲಿ ಇಡೀ ಲೋಕ ಸಂತೋಷಪಟ್ಟಗ ನೀನು ಅಳುತ್ತಿದ್ದೆ. ನೀನು ಸಂತೋಷದಿಂದ ಸಾಯುವಾಗ ಇಡೀ ಲೋಕ ಅಳುವಂತಹ ಬದುಕನ್ನು ನೀನು ಬದುಕು.” ಈ ರನ್ನದಂತಹ ನುಡಿಗಟ್ಟು ನಿಮ್ಮ ಅಂತರಾಳದ ಭಾವತಂತಿಯನ್ನು ಮೀಟುತ್ತಿದೆಯೇ? ನೀವು ಅರ್ಹರೆಂದು ತಿಳಿದಿರುವ ಅರ್ಥಪೂರ್ಣ, ನೆಮ್ಮದಿ ಮತ್ತು ಸಂತೋಷದ ಜೀವನ ನಡೆಸುವ ಅವಕಾಶ ತಪ್ಪಿ ಹೋಗುವಷ್ಟರಮಟ್ಟಿಗೆ ತೀವ್ರಗತಿಯಲ್ಲಿ ಜೀವನ ಜಾರಿ ಹೋಗುತ್ತಿದೆಯೆಂದು ನಿಮಗೆ ಅನಿಸುತ್ತಿದೆಯೇ? ಹಾಗಿದ್ದಲ್ಲಿ, ಸಹಸ್ರಾರು ಜನರ ಜೀವನವನ್ನು ಪರಿವರ್ತನೆ ಮಾಡಿದ ದಿ ಮಾಂಕ್ ಹು ಸೋಲ್ಡ್ ಹಿಸ್ ಫೆರಾರಿ ಸರಣಿಯ ಪುಸ್ತಕಗಳ ಲೇಖಕರಾದ, ನಾಯಕತ್ವದ ಗುರು ರಾಬಿನ್ ಶರ್ಮ ಅವರ ಆ ವೈಶಿಷ್ಟ್ಯಪೂರ್ಣ ಪುಸ್ತಕ ನಿಮ್ಮನ್ನು ಉಜ್ವಲವಾದ ನವೀನ ರೀತಿಯ ಜೀವನದೆಡೆಗೆ ಕೊಂಡೊಯ್ಯುವ ದಾರಿದೀಪವಾಗುವುದು. ಓದಲು ಸುಲಭವಾದರೂ ವಿವೇಕ ಪೂರ್ಣವಾದ ಈ ಕೈಪಿಡಿಯಲ್ಲಿ ಒತ್ತಡ ಮತ್ತು ಚಿಂತೆಗಳನ್ನು ಹೊಡೆದೋಡಿಸುವ, ಅಷ್ಟಾಗಿ ಹೆಚ್ಚಿನ ಜನರಿಗೆ ತಿಳಿದಿರದ ವಿಧಾನ ಕ್ರಮದಿಂದ ಹಿಡಿದು, ಬಹುಕಾಲ ಉಳಿಯುವ ಕೊಡುಗೆಯನ್ನು ಸೃಷ್ಟಿಸುತ್ತ ನಿಮ್ಮ ಜೀವನ ಪಯಣವನ್ನು ಸಂತಸದಿಂದ ಸಾಗಿಸಬಹುದಾದ ಒಂದು ಸತ್ವಪೂರ್ಣಹಾದಿಯವರೆಗೆ, ಜೀವನದ ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ೧೦೧ ಸರಳ ಪರಿಹಾರಗಳನ್ನು ರಾಬಿನ್ ಶರ್ಮ ನೀಡಿದ್ದಾರೆ...

Add to Cart
ಪರ್ವತದಲ್ಲಿ ಪವಾಡ - Parvathadalil Pavada(Nando Parrado) Sold out
ಪರ್ವತದಲ್ಲಿ ಪವಾಡ - Parvathadalil Pavada(Nando Parrado)
₹190 Ex Tax: ₹190

ಲೇಖಕರು: ನ್ಯಾಂಡೊ ಪರಾಡೊ, Nando Parradoಅನುವಾದಕರು: ಸಂಯುಕ್ತಾ ಪುಲಿಗಲ್, Samyuktha Puligalಪ್ರಕಾಶಕರು : ಛಂದ ಪುಸ್ತಕ, Chanda Pustaka..

Sold out
ಪ್ರಾಣ ಉಳಿಸಿದ ಪುಣ್ಯಕೋಟಿ : ಕ್ಯಾನ್ಸರನ್ನು ಮಣಿಸಿದವನ ಮನ ಕಲಕುವ ಕತೆ - Prana Ulisida Punyakoti(Amit Vaidya) Sold out
ಫಾಲೋಯಿಂಗ್ ಫಿಶ್(ಸಹನಾ ಹೆಗಡೆ) - Following FIsh(Sahana Hegde)
₹220 Ex Tax: ₹220

ಪ್ರಕಾಶನ : ಛಂದ ಪ್ರಕಾಶನ ಮೂಲ ಲೇಖಕರು : ಸಮಂತ್ ಸುಬ್ರಮಣಿಯನ್..

Add to Cart
ಫೆರಾರಿ ಮಾರಿದ ಫಕೀರ - Ferari Maarida Fakira(Robin Sharma) Sold out
ಫೆರಾರಿ ಮಾರಿದ ಫಕೀರ - Ferari Maarida Fakira(Robin Sharma)
₹155 Ex Tax: ₹155

ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್ಜೀವನದಲ್ಲಿ ಧೈರ್ಯ, ಸಂತೋಷ, ಸಮತೋಲ, ಸಮೃದ್ಧಿಗಳನ್ನು ಸಾಧಿಸಲು ಅಗತ್ಯವಾಡ ವ್ಯವಸ್ಥಿತ ಮಾರ್ಗವನ್ನು ಈ ಸ್ಪೂರ್ತಿದಾಯಕ ಕೃತಿ ತೋರುತ್ತದೆ. ಅದ್ಭುತ ಕೌಶಲದಿಂದ ಕೂಡಿದ ದೃಷ್ಟಾಂತ ಕಥೆಯಿದು. ‘ಫೆರಾರಿ ಮಾರಿದ ಫಕೀರ’ - ಬದುಕಿನ ಸಮತೋಲ ಕೆಡಿಸಿಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರನ ಕಥೆ. ಜೀವನವನ್ನೇ ಪರಿವರ್ತನೆ ಮಾಡುವ ಪ್ರಾಚೀನ ಸಂಸ್ಕೃತಿಯ ಕೇಂದ್ರಕ್ಕೆ ಯಾತ್ರೆ ಮಾಡಿ, ಅಲ್ಲಿ, ಆನಂದದಾಯಕ ಯೋಚನೆ, ಜೀವನದ ಪರಮಗುರಿಯ ಸಾಧನೆ, ಸಂಯಮ, ಧೈರ್ಯ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳುವುದು, ಸಮಯದ ಮಹತ್ವವನ್ನು ಅರಿಯುವುದು ಮತ್ತು ಸಂಬಂಧಗಳನ್ನು ಪೋಷಿಸುವುದನ್ನು ಮತ್ತು ಪ್ರತಿದಿನದಲ್ಲೂ ಪರಿಪೂರ್ಣವಾಗಿ ಬಾಳುವುದನ್ನೂ ಕಲಿಸುವ ಶಕ್ತಿಶಾಲಿ, ಪ್ರಾಯೋಗಿಕ ವಿವೇಕಯುತ ಪಾಠಗಳನ್ನು ಕಲಿಸಿಕೊಡುತ್ತದೆ...

Sold out
ಬಿಸಿನೆಸ್ ೩೬೦- Business 360 - Suresh Padmanabhan
₹180 Ex Tax: ₹180

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್..

Add to Cart
ಬುದ್ಧ ಮತ್ತು ಪರಂಪರೆ - Buddha Mattu Parampare(Dr T N Vasudeva Murthy) Sold out
ಬುದ್ಧ ಮತ್ತು ಪರಂಪರೆ - Buddha Mattu Parampare(Dr T N Vasudeva Murthy)
₹350 Ex Tax: ₹350

ಪ್ರಕಾಶಕರು:ವಂಶಿ ಪಬ್ಲಿಕೇಷನ್ಸ್, Vamshi Publications..

Sold out
ಬೇತಾಳ ಪ್ರಶ್ನೆಗಳು- Betala Preshnegalu(Yandamoori Veerendranth)
₹175 Ex Tax: ₹175

ಪ್ರಕಾಶಕರು : ಸಾಹಿತ್ಯ ಪ್ರಕಾಶನಅನುವಾದಕರು  : ಸಂಡೂರು ವೆಂಟೇಶ್..

Add to Cart
ಮಗಳಿಗೆ ಅಪ್ಪ ಬರೆದ ಪತ್ರಗಳು(ಜವಾಹರಲಾಲ್ ನೆಹರೂ) - Magalige Appa Bereda Patragalu(Jawaharlal Nehru)
₹140 Ex Tax: ₹140

ಜವಾಹರಲಾಲ ನೆಹರೂ ಮಗಳು ಇಂದಿರೆಗೆ ಬರೆದ ಜಗತ್ತಿನ ಪ್ರಾಚೀನ ಕಾಲದ ಸಂಕ್ಷಿಪ್ತ ವೃತ್ತಾಂತಗಳು.ಇಂದಿರಾ ಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದರೆ, ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿ ವ್ಯಸ್ತವಾಗಿದ್ದರು. ಆ ಬೇಸಿಗೆಯ ದಿನಗಳಲ್ಲಿ ನೆಹರೂ ಆಕೆಗೆ ಭೂಮಿಯ ಹುಟ್ಟು, ಮನುಕುಲ ಮತ್ತು ಜೀವ ವಿಕಸನದ ಕುರಿತು ಹಾಗೂ ನಾಗರೀಕತೆ ಮತ್ತು ಸಮಾಜಗಳ ಬೆಳವಣಿಗೆಯ ಕತೆಯನ್ನು ಸರಣಿ ಪತ್ರಗಳ ರೂಪದಲ್ಲಿ ಬರೆದರು.1928ರಲ್ಲಿ ಬರೆದ ಈ ಪತ್ರಗಳು ಈ ಕಾಲಕ್ಕೂ ಸ್ಪಂದಿಸುವಷ್ಟು ತಾಜಾತನದಿಂದ ಕೂಡಿದೆ. ಪ್ರಕೃತಿ ಮತ್ತು ಮನುಷ್ಯರ ವಿಕಸನದ ಕತೆಗಳು ನೆಹರೂವಿಗೆ ಯಾವುದೇ ಕತೆ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತಿಪೂರ್ಣವಾಗಿತ್ತೆಂಬುದನ್ನು ಈ ಪತ್ರಗಳಲ್ಲಿ ನಾವು ಕಾಣಬಹುದು...

Add to Cart
ಮನ್ ಕಿ ಮಾತ್ ಭಾಗ 3 - Man Ki Baath Part 3(Shashidhara Narendra)
₹130 Ex Tax: ₹130

ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತುಪ್ರಕಾಶಕರು:ಸಾಹಿತ್ಯ ಪ್ರಕಾಶನ, Sahitya Prakashana..

Add to Cart
ಮಳೆಗಾಲದ ಒಂದು ಸಂಜೆ - Malegalada Ondu Sanje(Yandamoori Veerendranth)
₹200 Ex Tax: ₹200

ಅನುವಾದಕರು     :         ಕಟ್ಟೀಮನಿ ಆರ್ ವಿಪ್ರಕಾಶಕರು        :  ಸಾಹಿತ್ಯ ಪ್ರಕಾಶನ..

Add to Cart
ಮಹಾನ್ ಮಾರ್ಗದರ್ಶಿ - Mahan Margadarshi(Robin Sharma)
₹165 Ex Tax: ₹165

‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್‌ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ...

Add to Cart
ಮಹಾನ್ ಮಾರ್ಗದರ್ಶಿ ಭಾಗ - ೨ - Mahan Margadarshi Part 2(Robin Sharma)
₹175 Ex Tax: ₹175

‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್‌ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ...

Add to Cart
ಮಾಲ್ಗುಡಿ ದಿನಗಳು - Malgudi Dinagalu(Narayan R K)
₹275 Ex Tax: ₹275

ಆರ್. ಕೆ. ನಾರಾಯಣ್ ಅವರ ಬರಹವೆಂದರೆ ದಕ್ಷಿಣ ಭಾರತದ ಮಧ್ಯಮವರ್ಗದ ಜನರಿಗೆ ಒಂದು ರಸದೌತಣವಿದ್ದಂತೆ. ಅವರ ಕಲ್ಪನೆಯ ಮಾಲ್ಗುಡಿ ನಮ್ಮ ಮನೋರಾಜ್ಯದ ಆಶೋತ್ತರಗಳನ್ನೆಲ್ಲ ಸಾಕರಗೊಳಿಸುವ ಯಶಸ್ವೀ ಪ್ರಯತ್ನ. ಮಾಲ್ಗುಡಿಯ ವರ್ಣಮಯ ಜೀವನಸಿರಿಗೆ ಮೂವತ್ತೆರಡು ಸಣ್ಣ ಕಥೆಗಳನ್ನು ಸೇರಿಸುವ ಮೂಲಕ ಅದರ ರುಚಿವೈವಿಧ್ಯವನ್ನು ‘ಮಾಲ್ಗುಡಿ ದಿನಗಳು‘ ಇನ್ನೂ ಹೆಚ್ಚಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು. ನಿರ್ಭಾವುಕತೆಯೊಂದಿಗೆ ಜೀವಕಾರುಣ್ಯವನ್ನೂ ಸೇರಿಸಿ ಎರಕ ಹೊಯ್ದಂತಿರುವ ಆರ್. ಕೆ. ನಾರಾಯಣ್ ಅವರ ದೃಷ್ಟಿಯಿಂದ ಭಾರತೀಯ ಸಮಾಜದ ಯಾವ ಅಂಶವೂ ತಪ್ಪಿಸಿಕೊಂಡಿಲ್ಲ. ವ್ಯಾಪಾರಿಗಳು, ಭಿಕ್ಷುಕರು, ದನಗಾಹಿಗಳು, ಗೋಸಾಯಿಗಳು, ಶಿಕ್ಷಕರು, ಕಳ್ಳಕೊರಮರು-ಎಲ್ಲ ರೀತಿಯ ಪಾತ್ರಗಳೂ ಮೂರ್ತೀಭವಿಸಿ ಬಂದು ನಾರಾಯಣ್ ಅವರ ಸಾಹಿತ್ಯದ ನಳಪಾಕಕ್ಕೆ ಮಾನವ ಜೀವನಾನುಭವದ ತಮ್ಮ ತಮ್ಮ ಭಾಗಗಳನ್ನು ತಂದು ಸುರಿದು ಅನುಪಮ ಸ್ವಾದವನ್ನುಂಟುಮಾಡುತ್ತಾರೆ...

Add to Cart
ಮಿಥುನ - Mithuna(Vasudhendra)
₹90 Ex Tax: ₹90

ಪ್ರಕಾಶಕರು:ಛಂದ ಪುಸ್ತಕ..

Add to Cart
ಮೆಲೂಹದ ಮೃತ್ಯುಂಜಯ - Melohada Mrutunjaya(Amish) - Translator Umesh S
₹250 Ex Tax: ₹250

ಲೇಖಕರು: ಅಮೀಶ್, Amishಅನುವಾದಕರು: ಉಮೇಶ್ ಎಸ್, Umesh S..

Add to Cart
ಯಶಸ್ವೀಭವ : ಸಮಸ್ಯೆಗಳಿಗೆ ಸರಳ ಪರಿಹಾರ(ಯಂಡಮೂರಿ ವೀರೇಂದ್ರನಾಥ್) - Yashaswibhava(Yendamoori Virendranath)
₹150 Ex Tax: ₹150

ಡಾ. ಯಂಡಮೂರಿ ವೀರೇಂದ್ರನಾಥ್ ಏನು ಬರೆದರೂ ಆಸಕ್ತಿಕರವಾಗಿ ಬರೆಯುತ್ತಾರೆ. ಒಂದು ಇಂಟರ್ವ್ಯೂನಲ್ಲಿ ಪತ್ರಕರ್ತರೊಬ್ಬರು, ‘ನೀವು ನಾಟಕ, ಕಥೆ, ಕಾದಂಬರಿ ಮತ್ತು ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಬರೆದಿದ್ದೀರಿ. ಇವೆಲ್ಲಕ್ಕೂ ಇರುವ ಕಾಮನ್ ಫ್ಯಾಕ್ಟರ್ ಯಾವುದು?’ ಎಂದು ಕೇಳಿದಾಗ,  “ರೀಡಬಿಲಿಟಿ” ಎಂದು ಉತ್ತರಿಸಿದ್ದರು ಯಂಡಮೂರಿ.ಹೌದು, ಅವರ ಪುಸ್ತಕಗಳ ಪ್ರಕಾರ ಯಾವುದೇ ಆದರೂ ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ.ಪ್ರಸ್ತುತ ಪುಸ್ತಕದಲ್ಲಿ ಅವರ ಅನುಭವಗಳು, ಅವರ ಆಲೋಚನೆಗಳು ಮುಂತಾದುವನ್ನು ಬಹಳ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.  ಎಲ್ಲರಿಗೂ ಇಷ್ಟವಾಗುವ ಕಥಾರೂಪದಲ್ಲಿಯೂ ಹೇಳಿದ್ದಾರೆ.ನಮ್ಮ ಸ್ವಂತ ವಿಕಾಸದಿಂದ ಹಿಡಿದು ದೇಶದ ಒಳಿತಿನವರೆಗೂ ವೈವಿಧ್ಯಮಯ ವಿಷಯಗಳು ಈ ಹೊತ್ತಗೆಯಲ್ಲಿ  ಇವೆ.ಓದುಗರಿಗೆ ಅವರ ಜೀವನದಲ್ಲಿ ವಿಜಯ ಸಿಗಲೆಂದು ಆಶಿಸುವ..

Add to Cart
ರಹಸ್ಯ (The Secret) - Rhonda Byrne
₹499 Ex Tax: ₹499

ಅನುವಾದಕರು: ಶಿವಾನಂದ ಬೇಕಲ್, Shivanand Bekal..

Add to Cart
ರಹಸ್ಯ ಪತ್ರಗಳು - Rahasya Patragalu(Robin Sharma)
₹165 Ex Tax: ₹165

ಅನುವಾದಕರು: ಹೇಮಾದೇವಿ ಬಿ ಎನ್..

Add to Cart
ರಿಚರ್ಡ್ ಬ್ರಾನ್‍ಸನ್ ಆತ್ಮಕಥೆ - Richard Branson Autobiography(Umesh S)
₹250 Ex Tax: ₹250

ಲೇಖಕರು: ರಿಚರ್ಡ್ ಬ್ರಾನ್‍ಸನ್, Richard Bransonಅನುವಾದಕರು: ಉಮೇಶ್ ಎಸ್, Umesh S..

Add to Cart
ಲಾಸ್ಟ್ ಲೆಕ್ಚರ್ - The Last Lecture(Umesh S)
₹190 Ex Tax: ₹190

ಲೇಖಕರು : ರ‍್ಯಾಂಡಿ ಪಾಶ್, Randy Pausch ,  ಜೆಫ್ರಿ ಜಸ್ಲೊ, Jeffrey Zaslowಅನುವಾದಕರು: ಉಮೇಶ್ ಎಸ್, Umesh S‘ದಿ ಲಾಸ್ಟ್ ಲೆಕ್ಚರ್’ ಕೇವಲ ವ್ಯಕ್ತಿಯೊಬ್ಬನ ಕಥೆಯಲ್ಲ. ಬದುಕಿನ ದಿನಚರಿಯಲ್ಲಿ ಕೊನೆಯ ಪುಟವನ್ನು ಬರೆಯುತ್ತಿರುವ ವಿಜ್ಞಾನಿಯೊಬ್ಬನ ಭಾವನಾತ್ಮಕ ಅನುಭವಗಳ ಸಂಪುಟ. ಯಾವುದಾದರೊಂದು ರಂಗದಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟುತ್ತಿದ್ದಾನೆ ಎಂದು ಗೊತ್ತಾದರೆ, ಆತ ಸಾಯುವ ಮೊದಲು ಸಮಾನಮನಸ್ಕರ ಮುಂದೆ ನಿಂತು ಮಾತನಾಡುವ ಅಥವಾ ಅವರೊಂದಿಗೆ ಬದುಕುವ ಅವಕಾಶವನ್ನು ಅಮೆರಿಕದಲ್ಲಿ ಮಾಡಿಕೊಡಲಾಗುತ್ತದೆ. ರ‍್ಯಾಂಡಿ ಪಾಶ್ ನೀಡಿದ ಉಪನ್ಯಾಸದ ಭಾವಾನುವಾದವೇ ಈ ಪುಸ್ತಕ...

Add to Cart
ಲೇಡೀಸ್ ಹಾಸ್ಟೆಲ್ - Ladies Hostel(Yandamoori Veerendranth)
₹120 Ex Tax: ₹120

ಅನುವಾದಕರು                      :     ರಾಜಾ ಚೆಂಡೂರ್ಪ್ರಕಾಶಕರು                          : ಸುಧಾ ಎಂಟರ್‌ಪ್ರೈಸಸ್..

Add to Cart
ವಾಯುಪುತ್ರರ ಶಪಥ - Vayupatuara Shapatha(Amish) - Translator Umesh S
₹360 Ex Tax: ₹360

ಲೇಖಕರು: ಅಮೀಶ್, Amishಅನುವಾದಕರು: ಉಮೇಶ್ ಎಸ್, Umesh S..

Add to Cart
ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ಕಥೆಗಳು - VIshwada Atutama Preranatmaka Kathegalu(Francis Xavier G)
₹150 Ex Tax: ₹150

ಅನುವಾದಕರು                                            : ಹೇಮಾದೇವಿ ಬಿ ಎನ್, Hemadevi B Nಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing House..

Add to Cart
ವೃದ್ಧ ಚಪಲದ ಸಂಜೆ - Vrudda Chapalada Sanje(Ravi Belagere)
₹160 Ex Tax: ₹160

ಲೇಖಕರು: ಖುಷ್ವಂತ್ ಸಿಂಗ್ಅನುವಾದಕರು: ರವಿ ಬೆಳಗೆರೆಪ್ರಕಾಶಕರು:ಭಾವನಾ ಪ್ರಕಾಶನ..

Add to Cart
ಸದ್ಗುರು ಭಾವನೆಗಳು ಸಂಬಂಧಗಳು - Sadhguru Bhavanegalu mattu Sambhandagalu
₹180 Ex Tax: ₹180

ಪ್ರಕಾಶಕರು:ಜೈಕೊ ಪಬ್ಲಿಷಿಂಗ್ ಹೌಸ್ISBN-10: 938794414XISBN-13: 978-9387944145..

Add to Cart
ಸೀತಾ (ರಾಮಾಯಣದ ಸಚಿತ್ರ ಮರುಕಥನ) - ದೇವದತ್ ಪಟ್ನಾಯಕ್ - Seetha(Devadutt Patnaik)
₹700 Ex Tax: ₹700

ಸೀತೆಯ ಬೌದ್ಧಿಕತೆಯನ್ನು ಹಾಗೂ ಅವಳ ಪ್ರಬುದ್ಧ ಪ್ರಜ್ಞೆಯನ್ನು ದಾಖಲಿಸುವ ಸೀತಾಯಣ..

Add to Cart
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ - Himalayada Mahatmara Sanndiyalli(Shyamsundara Rao D K)
₹500 Ex Tax: ₹500

ಭಾರತದಲ್ಲಿಯೂ ಸಮೀಪದ ಪೌರ್ವಾತ್ಯ ದೇಶಗಳಲ್ಲಿಯೂ ದೀರ್ಘಕಾಲದಿಂದ ಹರಿದು ಬಂದಿರುವ ವಿವಿಧ ರೀತಿಯ ಆಧ್ಯಾತ್ಮಿಕ ಧ್ಯೇಯ ಮತ್ತು ಸಾಧನೆಗಳನ್ನು ಕುರಿತು, ಸ್ವಾಮಿರಾಮರು ಬಹಳ ತಿಳಿಯಾಗಿ, ಜ್ಞಾನ ಕುತೂಹಲಿಗಳ ಮುಂದೆ ಇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಬುದ್ಧಿ ಚಮತ್ಕಾರದ ಯಾವ ಪ್ರದರ್ಶನವೂ ಇಲ್ಲ. ಅವರ ಪ್ರಾಮಾಣಿಕ ಅನುಭವ ಮತ್ತು ವಿವೇಚನೆಗಳಷ್ಟೇ ಕಾಣುತ್ತವೆ. ಹೀಗಾಗಿ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಈತನಕ ಹರಿದು ಬಂದ ನಮ್ಮಲ್ಲಿನ ಅನೇಕ ಹಿರಿಯರು ತಮ್ಮ ಯಾವತ್ತು ಬದುಕನ್ನು ಅರ್ಪಿಸಿ ಜೀವಿಸಿದಂಥ ಕ್ಷೇತ್ರ ಯಾವ ತೆರನವು - ಎಂಬುದನ್ನು ಬಹಳ ಚೆನ್ನಾಗಿ ಈ ಗ್ರಂಥದಲ್ಲಿ ಬಣ್ಣಿಸಿದ್ದಾರೆ...

Add to Cart
Showing 1 to 66 of 66 (1 Pages)