WhatsApp ಮೂಲಕ ಸಂಪರ್ಕಿಸಿ
ಸಾಹಿತಿ ಸಜ್ಜನ ಸಾರ್ವಜನಿಕರು ಜ್ಞಾಪಕ ಚಿತ್ರಶಾಲೆ 1(ಗುಂಡಪ್ಪ ಡಿ ವಿ ಜಿ) - Sahiti Sajjana Sarvajanikaru Dvg Jnapaka Chitrashale Vol 1(D V Gundappa)

ಸಾಹಿತಿ ಸಜ್ಜನ ಸಾರ್ವಜನಿಕರು ಜ್ಞಾಪಕ ಚಿತ್ರಶಾಲೆ 1(ಗುಂಡಪ್ಪ ಡಿ ವಿ ಜಿ) - Sahiti Sajjana Sarvajanikaru Dvg Jnapaka Chitrashale Vol 1(D V Gundappa)

  • Product Code: XN-SSS-DVG
  • Availability: In Stock
  • ₹160.00
  • ₹144.00



ಸಾಹಿತಿ ಸಜ್ಜನ ಸಾರ್ವಜನಿಕರು-ಈ ಕೃತಿ ರಚಿಸಿದ್ದು ಡಿ.ವಿ.ಜಿ. ಸಂಸ್ಕೃತಿ, ಮೌಲ್ಯ, ಅಧ್ಯಾತ್ಮ, ತಾತ್ವಿಕ ಚಿಂತನೆ, ಜೀವನದರ್ಶನಗಳನ್ನು ಮಾಡಿಸಿದ ಡಿ.ವಿ.ಜಿ ಅವರು ಕನ್ನಡ ನಾಡು-ನುಡಿಯ ಸೇವೆ ಮಾಡಿದ ಮಹನೀಯರನ್ನು ಪರಿಚಯಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ವ್ಯಕ್ತಿಗತ ಜೀವನವನ್ನೂ ಮೀರಿದ ಈ ಸಾಧಕರು ಕನ್ನಡ-ನಾಡು-ನುಡಿಗೋಸ್ಕರ ಹಗಲಿರುಳು ದುಡಿದವರು. ಈ ಎಲ್ಲ ಮಹನೀಯರು ಕನ್ನಡಿಗರಿಗೆ ಅಭಿಮಾನದ ಮಾದರಿಗಳು. ತುಂಬಾ ಸುಂದರವಾಗಿ ವ್ಯಕ್ತಿ ಚಿತ್ರಣಗಳನ್ನು ನೀಡುವ ಮೂಲಕ ಡಿ.ವಿ.ಜಿ. ಅವರು ಕನ್ನಡ ಸಾಹಿತ್ಯ್ಕೆ ಉತ್ತಮ ಕೃತಿಯನ್ನು ಸೇರ್ಪಡೆಗೊಳಿಸಿದ್ದಾರೆ.

There are no reviews for this product.

Write a review

Note: HTML is not translated!
Bad           Good