WhatsApp ಮೂಲಕ ಸಂಪರ್ಕಿಸಿ
ಸಾಹಿತ್ಯ ಶಕ್ತಿ(ಗುಂಡಪ್ಪ ಡಿ ವಿ ಜಿ) - Sahitya Shakti(D V Gundappa)

ಸಾಹಿತ್ಯ ಶಕ್ತಿ(ಗುಂಡಪ್ಪ ಡಿ ವಿ ಜಿ) - Sahitya Shakti(D V Gundappa)

  • Product Code: XN-SAS-DVG
  • Availability: In Stock
  • ₹200.00
  • ₹180.00



ಖ್ಯಾತ ಸಾಹಿತಿ, ದಿಗ್ಗಜ ಡಾ. ಡಿವಿಜಿ ಅವರ ಉಪನ್ಯಾಸಗಳನ್ನು ಇಲ್ಲಿ ಸಂಕಲಿಸಿದ ಕೃತಿ-ಸಾಹಿತ್ಯ ಶಕ್ತಿ. 12 ಉಪನ್ಯಾಸಗಳನ್ನು ನೀಡಲಾಗಿದೆ. ಸಾಹಿತ್ಯ ಎಂದರೇನು? ಸೌಂದರ್ಯ ಎಂದರೇನು? ಬದುಕಿಗೆ ಈ ಎರಡೂ ಅಗತ್ಯ. ಮನುಷ್ಯ, ರೂಪ, ಬದುಕು, ಕಲೆ, ಸಾಹಿತ್ಯ, ಭಾವ, ಶೀಲ, ಗುಣ, ಶೃಂಗಾರ, ವೀರರಸ ಹೀಗೆ ಬದುಕಿನ ಎಲ್ಲ ಆಯಾಮಗಳನ್ನು ತಮ್ಮ ತೀಕ್ಷ್ಣ ಒಳನೋಟದಿಂದ ಅಭಿವ್ಯಕ್ತಿಪಡಿಸಿರುವ ವಿಚಾರಗಳು, ಭಾವಗಳು ಅವರ ಉಪನ್ಯಾಸಗಳ ವಿದ್ವತ್ ಪೂರ್ಣ ವಿಷಯ ವಸ್ತುಗಳು. ಸೌಂದರ್ಯವನ್ನು ಸವಿಯುವ ಗುಣವೂ ನಮ್ಮಲ್ಲಿ ಮಾಯವಾಗುತ್ತಿದೆ ಎಂಬ ವಿಷಾದಭಾವವೂ ಅವರ ಪ್ರತಿ ಉಪನ್ಯಾಸದ ಕೇಂದ್ರವಾಗಿದೆ.

There are no reviews for this product.

Write a review

Note: HTML is not translated!
Bad           Good