WhatsApp ಮೂಲಕ ಸಂಪರ್ಕಿಸಿ
ಕೇಸ್ ಆಫ್ ಕಮಲಾಪುರ ಎಸ್ಟೇಟ್ : ಪತ್ತೇದಾರಿ ಕಾದಂಬರಿ(ಕೌಶಿಕ್ ಕೂಡುರಸ್ತೆ) - Case Of Kamalapura Estate : Pathedaari Kadambari(Kowshik Kudurasthe)

ಕೇಸ್ ಆಫ್ ಕಮಲಾಪುರ ಎಸ್ಟೇಟ್ : ಪತ್ತೇದಾರಿ ಕಾದಂಬರಿ(ಕೌಶಿಕ್ ಕೂಡುರಸ್ತೆ) - Case Of Kamalapura Estate : Pathedaari Kadambari(Kowshik Kudurasthe)

  • Product Code: XN-KE-KK
  • Availability: In Stock
  • ₹200.00
  • ₹180.00

‘ಕೇಸ್ ಆಫ್ ಕಮಲಾಪುರ ಎಸ್ಟೇಟ್’ ಕೌಶಿಕ್ ಕೂಡುರಸ್ತೆ ಅವರು ರಚಿಸಿರುವ ಪತ್ತೇದಾರಿ ಕಾದಂಬರಿ. ಮಂಗಳೂರಿನ ಪ್ರಭಾಕರ್ ಶೆಟ್ಟಿಯು ತನ್ನೊಟ್ಟಿಗೆ ತಂದಿದ್ದ ತಿಮಿಂಗಿಲ ವಾಂತಿಯಿರುವ ಬ್ಯಾಗು ಕಮಲಾಪುರ ಎಸ್ಟೇಟ್ ನಲ್ಲಿ ಕಳೆದು ಹೋಗುತ್ತದೆ. ಆ ಎಸ್ಟೇಟಿನ ಮಾಲೀಕರಾದ ಕಾಳಿದಾಸ್ ಅರಸರ ಮನೆಯವರು ಈ ಮಾಲನ್ನು ಕದ್ದಿದ್ದಾರೆಂಬ ಅನುಮಾನ ವ್ಯಕ್ತಪಡಿಸಿ, ಈ ಕೇಸನ್ನು ಡಿಟೆಕ್ಟಿವ್ ಹಿಮವಂತನಿಗೆ ಶೆಟ್ಟಿಯು ಒಪ್ಪಿಸುತ್ತಾನೆ. ಈ ಕುರಿತಾಗಿ ನಡೆಯುವ ರೋಚಕ ಕತೆಯೇ "ಕೇಸ್ ಆಫ್ ಕಮಲಾಪುರ ಎಸ್ಟೇಟ್"

There are no reviews for this product.

Write a review

Note: HTML is not translated!
Bad           Good