WhatsApp ಮೂಲಕ ಸಂಪರ್ಕಿಸಿ
ಅನಂತದೆಡೆಗೆ...! (ಸೋಮೇಶ್ವರ ನಾ) - Anantadedege...!(Someshwara N)

ಅನಂತದೆಡೆಗೆ...! (ಸೋಮೇಶ್ವರ ನಾ) - Anantadedege...!(Someshwara N)

  • Product Code: XN-A-SN
  • Availability: In Stock
  • ₹180.00
  • ₹162.00



ಕಥೆಗಳ ಮೂಲಕ ಕಲಿಸುವ ಮತ್ತು ಚಿಂತನೆಗೆ ತೊಡಗಿಸುವ ಕೃತಿಯಿದು. ವ್ಯಕ್ತಿತ್ವ ವಿಕಾಸವೇ ಈ ಕೃತಿ ಉದ್ದೇಶ. ಇದರಲ್ಲಿ ಒಟ್ಟು ಐವತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೆರಡು ಪುಟಗಳಲ್ಲಿದೆ. ಕಥೆ, ಕಥೆಯ ಮೂಲಕ ಕಲಿಕೆಗಾಗಿ ಮೂರ್‍ನಾಲ್ಕು ವಾಕ್ಯಗಳ ಆಶಯ ಸೂಚಿ ಒದಗಿಸಲಾಗಿದೆ. ಓದುತ್ತಲೇ ಓದುಗರ ಅನುಭವಗಳ ಹಂಚಿಕೆ ಹಾಗೂ ಆತ���ಮಾವಲೋಕನಕ್ಕಾಗಿ ಕೆಲವು ಪ್ರಶ್ನೆಗಳನ್ನು ನೀಡಲಾಗಿದೆ. ಇಲ್ಲಿನ ಪ್ರತಿ ಬರಹವು ಮಕ್ಕಳಿಗೆ, ಹದಿಹರೆಯದವರಿಗೆ ಹೆಚ್ಚು ಉಪಯುಕ್ತವಾಗಿದೆ.

There are no reviews for this product.

Write a review

Note: HTML is not translated!
Bad           Good