WhatsApp ಮೂಲಕ ಸಂಪರ್ಕಿಸಿ
ಆಕಾಶಕ್ಕೆ ಏಣಿ ಹಾಕಿ(ಶ್ರೀನಾಗೇಶ್ ಆರ್) - Akashakke Yeni Haaki(Srinagesh R)

ಆಕಾಶಕ್ಕೆ ಏಣಿ ಹಾಕಿ(ಶ್ರೀನಾಗೇಶ್ ಆರ್) - Akashakke Yeni Haaki(Srinagesh R)

  • Product Code: XN-AYH-SR
  • Availability: In Stock
  • ₹150.00
  • ₹135.00



ಆರ್. ಶ್ರೀನಾಗೇಶ್ ಬರೆದಿರುವ ’ಆಕಾಶಕ್ಕೆ ಏಣಿ ಹಾಕಿ’ ಯುವಕರಿಗೆ ಮಾರ್ಗದರ್ಶನ ಮಾಡುವ ಸ್ವಸಹಾಯ ಪುಸ್ತಕ. ಯುವಜನರು ಸಂದಿಗ್ಧತೆಗೆ ಸಿಲುಕಿದಾಗ ದಿಕ್ಕುತೋಚದೆ ಒದ್ದಾಡುತ್ತಾರೆ. ಅಂತಹ ಸಂದರ್ಭದಲ್ಲಿ ಬೇರೆ ಬೇರೆ ಮಾರ್ಗಗಳನ್ನು ಹಿಡಿಯುತ್ತಾರೆ. ಅದರ ಬದಲು ಅಂತಹ ಸಂದಿಗ್ಧತೆಯಿಂದ ಹೊರಬರುವುದು ಹೇಗೆ ಎಂಬುದನ್ನು ವಿವರಿಸುತ್ತದೆ ಕೃತಿ. ಇಂಗ್ಲಿಷ್‌ನಲ್ಲಿ ಅನೇಕ ಸ್ವ ಸಹಾಯ ಪುಸ್ತಕಗಳು ಲಭಿಸುತ್ತವೆ. ಆದರೆ ಅವು ಎಲ್ಲರಿಗೂ ತಲುಪುವುದಿಲ್ಲ. ತಲುಪಿದರೂ ಭಾಷಾಂತರದ ಮೂಲಕವೇ. ಹೀಗಾಗಿ ಈ ನೆಲದ ಯುವಜನರ ಸಮಸ್ಯೆಗಳಿಗೆ ಸ್ಪಂದಿಸುವಂತಿಲ್ಲ. ಅದನ್ನೆಲ್ಲ ಮನಗಂಡು ಆರ್‌. ಶ್ರೀನಾಗೇಶ್‌ ಕನ್ನಡದ ಯುವಜನರ ಜಾಯಮಾನಕ್ಕೆ ಒಗ್ಗುವಂತಹ ಕೃತಿ ರಚಿಸಿದ್ದಾರೆ. ಒಟ್ಟು 60 ಪುಟ್ಟ ಪುಟ್ಟ ಅಧ್ಯಾಯಗಳು ಇದರಲ್ಲಿವೆ. ಸಾ

There are no reviews for this product.

Write a review

Note: HTML is not translated!
Bad           Good