WhatsApp ಮೂಲಕ ಸಂಪರ್ಕಿಸಿ
ಆತ್ಮಗುಣ : 8 ಇದ್ದರೆ ನೆಮ್ಮದಿ(ಜಗದೀಶಶರ್ಮಾ ಸಂಪ) - Atmaguna : 8 Eddare Nemmadi(Jagadisha Sharma Sampa)

ಆತ್ಮಗುಣ : 8 ಇದ್ದರೆ ನೆಮ್ಮದಿ(ಜಗದೀಶಶರ್ಮಾ ಸಂಪ) - Atmaguna : 8 Eddare Nemmadi(Jagadisha Sharma Sampa)

  • Product Code: XN-A8-JSS
  • Availability: In Stock
  • ₹100.00
  • ₹90.00



‘ಆತ್ಮಗುಣ 8 ಇದ್ದರೆ ನೆಮ್ಮದಿ’ ಜಗದೀಶ ಶರ್ಮಾ ಅವರ ರಚನೆಯ ಕೃತಿಯಾಗಿದೆ. 'ಯಾರು ನೀನು?' ಎಂದು ಪರಿಚಯ ಕೇಳಿದರೆ- 'ನಾನೆಂದರೆ ದಯಾವಂತ; ನಾನೆಂದರೆ ಸಹನಶೀಲ; ನಾನೆಂದರೆ ಅಸೂಯೆ ಇಲ್ಲದವ; ನಾನೆಂದರೆ ಪರಿಶುದ್ಧ; ನಾನೆಂದರೆ ಸರಿಯಾದ್ದನ್ನೇ ಮಾಡುವವ; ನಾನೆಂದರೆ ದಾನಶೀಲ' ಎಂದೆಲ್ಲ ಪರಿಚಯ ಹೇಳಬೇಕು ಎನ್ನುತ್ತಾರೆ ಋಷಿಗಳು. ಇವು ಆತ್ಮಗುಣಗಳು. ಮನುಷ್ಯ ನೆಮ್ಮದಿಯಾಗಿರಲು ಬೇಕಾಗುವ ಆ ಆತ್ಮಗುಣದ ಬಗ್ಗೆ ತಿಳಿಸುವ ಕೃತಿ ಇದು.

There are no reviews for this product.

Write a review

Note: HTML is not translated!
Bad           Good