ಕನ್ನಡ ರಾಜ್ಯೋತ್ಸವದ ಶುಭಾಶಯಗಳು
 

ಪ್ರೇಮ ಖಡ್ಗ(ಎಂ ಕುಮಾರ್) - Prema Kadga(M Kumar)

  • ₹150

Add to Wish List

Compare this Product

Ex Tax: ₹150

Availability: In Stock

Product Code: PREMAKADGA

ಅಪ್ಯಾಯಮಾನವಾದ ಎರಡು ಅಕ್ಷರಗಳ 'ಪ್ರೀತಿ' ಸುತ್ತ ಗಿರಿಕಿ ಹೊಡೆಯುವ ಕಥಾವಸ್ತು 'ಪ್ರೇಮ ಖಡ್ಗ'. ಇಲ್ಲಿ ಪ್ರೇಮ ಮತ್ತು ಖಡ್ಗ ಎಂಬ ಎರಡು 'ಝಲಕ್'ಗಳು ಸಮ್ಮೋಹನಗೊಳಿಸಿ ಬಿಡುತ್ತವೆ. ಹಸಿರು ಮುಖದ ಮಲೆ ಮೇಲೆ ಸುಖಾಸುಮ್ಮನೆ ಅಡರಿ ಕೂರುವ ತಣ್ಣನೆಯ ಇಬ್ಬನಿ ಹಾಗೆ! 'ಪ್ರೇಮ ಖಡ್ಗ' ಎಣಿಕೆಗೆ ನಿಲುಕದ ಪ್ರೀತಿಗಳು ಅಗಣಿತ ಆಕಾಶವಸ್ತ್ರದಂತೆ ಬಿಚ್ಚಿಕೊಳ್ಳುತ್ತವೆ. ಇಡೀ ಕಥಾಹಂದರ ಪ್ರೀತಿ ಪಕಳೆಯೊಳಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಾಯಕ ಯುವನಾಶ್ವ, ನಾಯಕಿ ನಾಗಶ್ರೀ -ಇವು ಪ್ರೀತಿಯ ನದಿಯಲ್ಲಿ ಮಿಂದೆದ್ದು ಏಳುವ ಪಾತ್ರಗಳು. ಯುವನಾಶ್ವ ಒಬ್ಬ ಯೋಧ, ಅಷ್ಟೇ ಅಲ್ಲ ಯೋಧನ ಮಗ ಕೂಡ. ಅಸಾಮಾನ್ಯನೆನಿಸುವ ರೂಪ, ದೇಹಧಾರ್ಡ್ಯಗಳಿದ್ದರೂ 'ಆಸರೆ' ಬೇಡುವ ಯುವಕ. ಆತ ಅರಸಿ ಬಂದಿದ್ದೇ ಅರಸನ ಅರಮನೆಯನ್ನು.  ಆದರೆ ಅರಸನ ಮಗಳು 'ಚಿಕ್ಕರಸಿಯನ್ನೇ ತನ್ನ ಪ್ರೀತಿಯಲ್ಲಿ ಹೇಗೆ ಸಮ್ಮೋಹನಗೊಳಿಸುವ ಪ್ರಸಂಗ ಓದುಗರನ್ನು ಅಚ್ಚರಿಗೊಳಿಸುತ್ತದೆ.

Reviews

There are no reviews for this product.

Write a review

Note: HTML is not translated!