ಕನ್ನಡ ರಾಜ್ಯೋತ್ಸವದ ಶುಭಾಶಯಗಳು
 

ಅನ್ನದ ಕಥೆಗಳು(ಪೂರೀಗಾಲಿ ಮರಡೇಶ ಮೂರ್ತಿ) - Annada Kathegalu(Porigaali Maradesha Murthy)

  • ₹220

Add to Wish List

Compare this Product

Ex Tax: ₹220

Availability: In Stock

Product Code: ANNADAKATHEGALU

ಈ ಸಂಕಲನದಲ್ಲಿ  19 ಕಥೆಗಳಿವೆ. ಕಥೆಗಳು ಬಹುತೇಕ ನಮ್ಮೊಳಗಿನ ಪಡಿಪಾಟಿಲಿನ ದಿವ್ಯ ರೂಪವೆಂದರೆ ಅಡ್ಡಿಯೇನಿಲ್ಲ. ಇಲ್ಲಿನ 'ಕಾಸು', 'ಅನ್ನದ ಋಣ', 'ಋಣಭಾರ' , 'ಸಂಧ್ಯಾರಾಗ', 'ಹುಣ್ಣಿಮೆಯ ನಗು',  'ಸಾಹುಕಾರ', 'ಕುರುಡು ಕಾಂಚಾಣ' ಕಥೆಗಳು ಮಾನವೀಯ ಸಂಬಂಧಗಳನ್ನು ಥಳುಕು ಹಾಕಿಕೊಂಡೇ  ಸಾಗುತ್ತವೆ. ಒಂದೊಂದು ಕಥೆಗಳೊಳಗೂ ಅಂತದ್ದೊಂದು ಮೌನದ ಆಕ್ರಂದನಗಳು ಅನ್ನದ ಮುಂದೆ ಇನ್ನಿಲ್ಲ ಎನ್ನುವಂತೆ ಇದ್ದು ಬಿಡುತ್ತವೆ.

Reviews

There are no reviews for this product.

Write a review

Note: HTML is not translated!