ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಸ್ವೈಪ್ ರೈಟ್(ರಂಜನಿ ರಾಘವನ್) - Swipe Right(Ranjani Raghavan)

  • ₹250₹220

Add to Wish List

Compare this Product

Ex Tax: ₹220

Availability: In Stock

Product Code: SWIPE

ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್‍ಸ್ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಯಾಗಿದ್ದಾರೆ. ಧಾರವಾಹಿಗಳು: ಪುಟ್ಟ ಗೌರಿ ಮದುವೆ (2014-2018), ಪೌರ್ಣಮಿ ತಿಂಗಳ್(2019), ಇಷ್ಟ ದೇವತೆ (2019-2020), ಕನ್ನಡತಿ(2020). ಸಿನಿಮಾಗಳು: ರಾಜಹಂಸ(2017), ತಕ್ಕರ್(2018), ಸತ್ಯಂ(2019), ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ(2021), ಹಾಕೂನ ಬಟಟ(2021). ಕೃತಿಗಳು: ಕತೆ ಡಬ್ಬಿ, ಸ್ವೈಪ್ ರೈಟ್ (ನಿನ್ನ ಬೆರಳಂಚಲಿ ನಾನು)

Reviews

There are no reviews for this product.

Write a review

Note: HTML is not translated!