ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಲವ್ ಟುಡೇ(ಎನ್ ಸಂಧ್ಯಾರಾಣಿ, ಭಾರತೀ ಬಿ ವಿ, ಪೂರ್ಣಿಮಾ ಮಾಳಗಿಮನಿ) - Love Today(N Sandhya Rani, Bharathi BV, Poornima Malagimani)

  • ₹200

Add to Wish List

Compare this Product

Ex Tax: ₹200

Availability: In Stock

Product Code: LOVETODAY

ಲವ್ ಟುಡೆ ...
ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು,
ಕಥಾವಸ್ತು ಮಾತ್ರ ಒಂದೇ,
‘ಲವ್ ಟುಡೆ’
ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ,
ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ,
ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ
ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ
ಎದೆಬಡಿತ ಹೆಚ್ಚುಕಡಿಮೆಯಾದರೆ
ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ
ನಿಮ್ಮನ್ನು ಆವರಿಸಿಕೊಂಡರೆ
ಈ ಪುಸ್ತಕ ನಿಮಗಾಗಿ!
ಇದು ಪ್ರೇಮದ ಕಾಮನಬಿಲ್ಲು
ಒಂದೇ ಕಥಾವಸ್ತುವನ್ನು
ಈ ಮೂರು ಲೇಖಕಿಯರು ಹೇಗೆ
ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು
ನೀವು ಓದಿಯೇ ತಿಳಿಯಬೇಕು...

Reviews

There are no reviews for this product.

Write a review

Note: HTML is not translated!