ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮಹಾಭಾರತ ಅನ್ವೇಷಣೆ(ಜಗದೀಶಶರ್ಮಾ ಸಂಪ) - Mahabharata Anveshane(Jagadisha Sharma Sampa)

  • ₹180

Add to Wish List

Compare this Product

Ex Tax: ₹180

Availability: In Stock

Product Code: ANVESHANE

ಹುಡುಕಿದಷ್ಟೂ ಹುಡುಕಲು ಉಳಿಯುವ ಅನನ್ಯತೆ ಮಹಾಭಾರತದ್ದು.


ವ್ಯಾಸರು ಬರೆದಂದಿನಿಂದ ಈ ಹುಡುಕಾಟ ನಡೆದಿದೆ.


ಅದು ಇನ್ನೂ ಮುಗಿದಿಲ್ಲ, ಮುಗಿಯುವುದೂ ಇಲ್ಲ.


***
ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ.


ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ.


ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ.


ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ.


ಅದು ಮಹಾಭಾರತ.


***
ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು.


ಜಿಜ್ಞಾಸೆಯೇ ಅನ್ವೇಷಣೆಯ ಮೂಲ.


ಅನ್ವೇಷಣೆಯೇ ಆನಂದದ ಮೂಲ.

Reviews

There are no reviews for this product.

Write a review

Note: HTML is not translated!