ಅಚ್ಚರಿ!(Dr. ನಾ. ಸೋಮೇಶ್ವರ) - ACHCHARI!(Dr. N. Someswara)
- ₹250₹225
1. ಬಿಸಿಲು ಮತ್ತು ಮಳೆ ಒಟ್ಟಿಗೆ ಬೀಳುವಾಗ ಕಾಮನಬಿಲ್ಲು ಮೂಡುವುದು ನಮಗೆ
ಗೊತ್ತು. ಹೀಗೆಯೇ ಹುಣ್ಣಿಮೆಯ ರಾತ್ರಿಯಲ್ಲಿ ಮಂಜುಸುರಿಯುವಾಗ
ಚಂದ್ರಬಿಲ್ಲೂ ಮೂಡುತ್ತದೆ.
2. ಆಲ್ಕೋಹಾಲ್ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಪ್ರಿಯ. ಮರುಳ ಎನ್ನುವ
ಹಣ್ಣಿನಲ್ಲಿ ಪ್ರಾಕೃತಿಕವಾಗಿ 15% ಆಲ್ಕೋಹಾಲ್ ಇರುವ ಕಾರಣ, ಕಾಡಿನ ಎಲ್ಲ
ಸಸ್ಯಾಹಾರಿ ಪ್ರಾಣಿಗಳು ಮರುಳ ಹಣ್ಣನ್ನು ತಿಂದು ತೂರಾಡುತ್ತವೆ!
3. ಮೊನಾಲಿಸಳಿಗೆ ಹುಬ್ಬೂ ಇಲ್ಲ! ಕಣ್ಣು ರೆಪ್ಪೆಯ ಕೂದಲೂ ಇಲ್ಲ ಎನ್ನುವುದನ್ನು
ಗಮನಿಸಿದಿರಾ?
4. ಕ್ಯಾಟಾಟುಂಬೋ ನದಿಯ, ಮರಕೈಬು ಜೌಗುಪ್ರದೇಶದ ಬಾನಿನಲ್ಲಿ ಗುಡುಗು,
ಸಿಡಿಲು, ಮಿಂಚುಗಳ ನಿತ್ಯ ದೀಪಾವಳಿಯು ನಡೆಯುತ್ತದೆ. ಪ್ರತಿ ಸೆಕಂಡಿಗೆ ಮೂರು
ಮಿಂಚುಗಳಾದರೂ ಭುವಿಯನ್ನು ಬೆಳಗುತ್ತವೆ.
5. ಆಫ್ರಿಕದ ಆನೆಯು ಪ್ರಸವದ ವೇಳೆಯಲ್ಲಿ ಹೆಬ್ಬೇವನ್ನು ತಿಂದು ತನ್ನ ಪ್ರಸವವು
ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
6. ದುಬೈ ನಗರದಲ್ಲಿರುವ ಎಲ್ಲ ಬಸ್ ನಿಲ್ದಾಣಗಳು ಹವಾನಿಯಂತ್ರಿತವಾಗಿವೆ.
7. ಈ ಹಳ್ಳಿಯಲ್ಲಿ ಬರೀ ಅವಳಿ ಮಕ್ಕಳೇ ಹುಟ್ಟುತ್ತವೆ!
8. ಎಡ್ವರ್ಡ್ ಜೆನರ್‌ಗಿಂತಲೂ ಸಿಡುಬಿಗೆ ಭಾರತೀಯರು ಲಸಿಕೆಯನ್ನು ನೀಡುತ್ತದ್ದಿರು!
9. ಒಂದು ಡಜ಼ನ್ ಸತ್ತ ಹೆಗ್ಗಣಕೆ ಆರಾಣೆ!
10. ಬೇವಿನ ಮರದಿಂದ ಸಿಹಿ ಸಿಹಿಯಾದ ಹಾಲು!
11. ನೀವು ಹೀಗೆ ಮಾಡಿದರೆ ಸುಲುಭವಾಗಿ ಬೆಂಕಿಯ ಮೇಲೆ ನಡೆಯಬಹುದು.
12. ಮಹಾಭಾರತದ ಶಿಶು ಕರ್ಣನು, ನಾಲ್ಕು ನದಿಗಳಲ್ಲಿ ಸುಮಾರು 1700
ಕಿ.ಮೀ. ಪ್ರಯಾಣ ಮಾಡಿದ!
Reviews
There are no reviews for this product.