ಓ ಬದುಕೇ... ನೀನೆಷ್ಟು ಸೊಗಸು..!(ಯಂಡಮೂರಿ ವೀರೇಂದ್ರನಾಥ್) - O Baduke... Neeneshtu Sogasu..!(Yendamoori Virendranath)
- ₹150
ಶಾಂತಿ, ತೃಪ್ತಿ ಮತ್ತು ಆನಂದ.
ನಾವು ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು ಮತ್ತು ಹೇಗಿರಬಹುದು-ಈ ವಿಷಯಗಳ ಬಗ್ಗೆ ಓದುಗರನ್ನು ನೇರವಾಗಿ ಮಾತನಾಡಿಸುತ್ತಾ, ಗುರುಗಳು ಶಿಷ್ಯರಿಗೆ ಹೇಳುವಂತೆ ತಿಳಿಯಾದ ಭಾಷೆಯಲ್ಲಿ ವಿವರಿಸುತ್ತಾರೆ ಡಾ. ಯಂಡಮೂರಿ.
ಮಕ್ಕಳಿಗೆ ತಾಯಿ ತಂದೆಯರ ಹಣ, ಪ್ರೀತಿ ಮಾತ್ರ ಸಾಲದು. ಮಕ್ಕಳ ಶಿಕ್ಷಣದಲ್ಲಿ ತಾಯಿತಂದೆಯರು ತೊಡಗಿಸಿಕೊಳ್ಳಬೇಕೆಂಬುದು ಯಂಡಮೂರಿಯವರ ಆಶಯ.
ಕೆಲವೊಮ್ಮೆ ಓದುಗರನ್ನು ನೇರವಾಗಿ ಮಾತಾಡಿಸುವಂತೆ ಬರೆದಿರುವ, ಬದುಕಿನ ಸೊಗಸನ್ನು ವಿವರಿಸಿರುವ ವಿಶಿಷ್ಟ ಲೇಖನ ಮಾಲೆ.
ಓ ಬದುಕೇ... ನೀನೆಷ್ಟು ಸೊಗಸು..!
Reviews
There are no reviews for this product.