ಪಡುವಣ ಕಡಲ ತೀರದಲಿ(ಜಾನಕಿಸುತ ರಂಗಪ್ಪ) - Paduvana Kadala Teera(Janakisuta Rangappa)
- ₹150₹135
ಯುವಕ ಯುವತಿಯರ ತಾರುಣ್ಯದ ಆಸೆ ಆಕಾಂಕ್ಷೆಗಳು, ಪ್ರೇಮದ ಹಂಬಲ, ನಿವೇದಿಸುವ ಗೊಂದಲ, ಸಫಲ ವಿಫಲ ಮದುವೆಗಳೇ ಈ ಕತೆಯನ್ನು ಬೆಳೆಸುತ್ತವೆ. ಒಟ್ಟಾರೆ ಲವಲವಿಕೆಯ ಬರವಣಿಗೆ ಟಿ.ವಿ. ಧಾರಾವಾಹಿ, ಸಿನಿಮಾಗೆ ಹೇಳಿ ಮಾಡಿಸಿದಂತಿದೆ. ಕತೆ ಹೇಳುವ ಕುಶಲತೆ ಲೇಖಕರಿಗೆ ಒಲಿದಿದೆ. ಇದು ಲೇಖಕನ ಪ್ರಥಮ ಪ್ರಯತ್ನ, ಸುಲಲಿತ ಬರವಣಿಗೆ.
Reviews
There are no reviews for this product.