Menu
Your Cart

ಮಾಯಿ ಕೆಂದಾಯಿ – ಸ್ಮೃತಿಲಹರಿ - Maayi Kendaayi - Smrutilahari(Jayashree Deshpande)

ಮಾಯಿ ಕೆಂದಾಯಿ – ಸ್ಮೃತಿಲಹರಿ - Maayi Kendaayi - Smrutilahari(Jayashree Deshpande)
ಹೊಸ
ಮಾಯಿ ಕೆಂದಾಯಿ – ಸ್ಮೃತಿಲಹರಿ - Maayi Kendaayi - Smrutilahari(Jayashree Deshpande)

Write a review

Note: HTML is not translated!
Bad Good
 ‘ಮಾಯಿ ಕೆಂದಾಯಿ – ಸ್ಮೃತಿಲಹರಿ’  ಒಂದು ಭಾವಲಹರಿ. ಆತ್ಮಕಥನದ ಒಂದು ಸ್ವರೂಪ. ಬದುಕಿನ ಜಾಡಿನಲ್ಲಿ ದೊರೆಯುವ ಹಲವು ಅನುಭವಗಳನ್ನು ಹೆಕ್ಕುತ್ತಾ ನೆನಪಿನ ಹಂದರವನ್ನು ನಗು-ಅಳು, ಕೋಪ-ತಾಪ, ಸುಖ-ದುಃಖ, ಒಲವು-ಪ್ರೀತಿ, ಇಷ್ಟ-ಅಇಷ್ಟ, ಹಾಸ್ಯ-ಗಾಂಭೀರ್ಯ, ಬಾಲ್ಯದ ಸವಿ, ಮಾಗಿದ ಮನಸ್ಸು, ಹೀಗೆ ಹಲವುಮಜಲುಗಳಲ್ಲಿ ಮನೋಜ್ಞವಾಗಿ ಹೆಣೆಯಲ್ಪಟ್ಟಿದೆ.
Rs.120
  • Availability: In Stock
  • Product Code: MAAYI
  • Weight: 0.00g
This is the sticky Notification module. You can use it for any message such as cookie notices, special promotions, or any other important text.