Menu
Your Cart

ಕೃಷಿ - ಗ್ರಾಮೀಣ ಪತ್ರಿಕೋದ್ಯಮ - Krushi Gramina Patrikodyama(Shivaram Pailoor)

ಕೃಷಿ - ಗ್ರಾಮೀಣ ಪತ್ರಿಕೋದ್ಯಮ - Krushi Gramina Patrikodyama(Shivaram Pailoor)
ನಮಲ್ಲಿ ಮಾತ್ರ ಹೊಸ
ಕೃಷಿ - ಗ್ರಾಮೀಣ ಪತ್ರಿಕೋದ್ಯಮ - Krushi Gramina Patrikodyama(Shivaram Pailoor)

Write a review

Note: HTML is not translated!
Bad Good

ಕೃಷಿ ಮತ್ತು ಗ್ರಾಮೀಣ ವಿಚಾರಗಳ ಬಗ್ಗೆ ಲೇಖನ ಬರೆಯುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿಕೊಡುವ ಈ ಕೃತಿ ಲೇಖನ ಸುಧಾರಣೆಯ ಕ್ರಮವನ್ನೂ ವಿಶದಪಡಿಸುತ್ತದೆ. ಇತ್ತೀಚಿನ ಮೊಬೈಲ್ ಜರ್ನಲಿಸಂ ಬಗ್ಗೆ ಕೂಡ ಬೆಳಕುಚೆಲ್ಲುತ್ತದೆ. ಕೃಷಿ ಸಂಬಂಧಿ ಪತ್ರಿಕೆಗಳು, ದಿನಪತ್ರಿಕೆಗಳ ಕೃಷಿ ಪುರವಣಿಗಳು ಹಾಗೂ ಕೃಷಿ ಬರಹಗಾರರಿಗೆ ಉಪಯುಕ್ತವೆನಿಸುವ ಪುಸ್ತಕ-ಪದಕೋಶ ಕುರಿತ ಮಾಹಿತಿಯನ್ನೂ ಒಳಗೊಂಡಿದೆ. ಆಕರ್ಷಕ ಚಿತ್ರಗಳು, ಸುಂದರ ವಿನ್ಯಾಸ ಪುಸ್ತಕದ ಮೆರುಗು ಹೆಚ್ಚಿಸಿವೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಉಪಯುಕ್ತ ಕೈಪಿಡಿ.

Rs.120
  • Availability: In Stock
  • Product Code: KRUSHIMADYAMA
  • Weight: 0.00kg
This is the sticky Notification module. You can use it for any message such as cookie notices, special promotions, or any other important text.