ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಗೋವು, ಮಹಿಷಿ ಮತ್ತು ಮಹಾವೃಕ್ಷ(ಸೂರ್ಯ ನಾರಾಯಣ ಹಿಳ್ಳೆಮನೆ) - Govu, Mahishi Mattu Mahavruksha(Surya Narayana Hillimane)

  • ₹120

Add to Wish List

Compare this Product

Ex Tax: ₹120

Availability: In Stock

Product Code: GOVU

ಪ್ರಕಾಶಕರು : ನಿಮ್ಮ ಪುಸ್ತಕ ಪಬ್ಲಿಕೇಶನ್ಸ್


ಪ್ರಕೃತಿಯ ಮಡಿಲಲ್ಲಿ ಬದುಕುವ ಮನುಷ್ಯ ತನ್ನ ಸುತ್ತಲಿನ ಪ್ರಕೃತಿಯ ಜೊತೆಗೆ ಒಂದು ರೀತಿಯ ಆದರ, ಪ್ರೀತಿ ಹೊಂದಿರುತ್ತಾನೆ. ತನ್ನ ಜೀವನಕ್ಕೆ ಸಹಾಯಕಾರಿಯಾಗುವ ದನ, ಎಮ್ಮೆ, ನಾಯಿ.. ಅಷ್ಟೇ ಏಕೆ ಮರಗಳ ಮೇಲೆಯೂ ಅಕ್ಕರೆ ಹೊಂದುತ್ತಾನೆ. ಪರಸ್ಪರ ಅವಲಂಬನದಿಂದ ಒಂದು ರೀತಿಯ ಅವಿನಾಭಾವ ಸಂಬಂಧ ಮೂಡುತ್ತದೆ. ಗಡಿನಾಡು ಕುಂಬಳೆಯ, ೧೯೮೦ ರ ದಶಕದ ಗ್ರಾಮೀಣ ಚಿತ್ರಣದೊಂದಿಗೆ, ಇಂತಹ ಸಂಬಂಧವನ್ನು ಪುಷ್ಟೀಕರಿಸುವ ಹಲವಾರು ಸತ್ಯಘಟನೆಗಳ ಆಧಾರಿತ ಚಿತ್ರಣವೇ ಈ ಕಥಾ ಸರಣಿ . ಓದಿರಿ, ಎಳೆಯನೊಬ್ಬನ ದೃಷ್ಟಿಕೋನದೊಂದಿಗೆ ಮೂಡಿದ ಸರಳ ಭಾಷೆಯ, ಗ್ರಾಮೀಣ ಸೊಗಡಿನ , ತಿಳಿ ಹಾಸ್ಯ ಲೇಪಿತ ಕಥಾ ಸರಣಿ "ಗೋವು, ಮಹಿಷಿ ಮತ್ತು ಮಹಾವೃಕ್ಷ "

Reviews

There are no reviews for this product.

Write a review

Note: HTML is not translated!